ವಿಕ್ರಮಾರ್ಜುನವಿಜಯಂ - ರಾ ಜ ಸೂ ಯಾ ರ೦ ಭ ೦ ವಿ. ಕಂ || ಶ್ರೀಗ ನಳಂ ಚಾಗಂ ವಾಕಿ ಶ್ರೀಗೆ ಫಲಂ ಸರ್ವಶಾಸ್ತ್ರ ಪರಿಣತಿ ವೀರ | ಶ್ರೀಗೆ ಫಳಮಾಯವೆಂದಿಂ ತಾಗಳುವುದೆಸಗಿದಂ ಪರಾಕ್ರವಧದಳಂ 8 1 ವ || ಅಂತು ಖಾಂಡವವನದಹನಪ್ರಪಂಚದಿಂಬಳಿಯವರಾತಿವನದಹನಕ್ಕೆ ಮುನ್ನ ಮಳ್ಳಿ ಪರವಂಡ೪ಕರಿತುಂತತ್ತುಂ ಬೆಸಕೆಯ್ಕೆ ಕೆಲವುದಿವಸವಿರ್ದ್ದು ನಾರಾ ಯಣನಂ ದ್ವಾರಾವತಿಗೆ ಕಳಪಿ | ಉ | ತುಂಗತರಂಗಭಂಗುರಪಯೋಧಿಪರೀತಮಹಾಮಹೀ ತಳಾ ಲಿಂಗಿತಕೀರ್ತ್ತಿ ಕೇಳು ಎಡಶಾರ್ವನಪುಯ್ಯಲನೊರ್ಮ್ಮೆ ಕೇಳ್ಳನಾ | ವಂಗಮಗುರ್ವುಪರ್ವೈ ಜವದೊಳೊರಗಿಲ್ಲದೆಪೋಗಿ ತಾಗಿ ತಂ ದಂಗಡ ವಿಕ್ರಮಾರ್ಜ್ಜುನನೆಪಾರ್ವರ ಒಳ್ಳೆಯವೋದಜೀವವುಂ # 2 | ವ ! ಎಂದು ಲೋಕವೆಲ್ಲಂ ಪೊಗಟೆ ವಿದಿವ್ಯ ವಿದ್ರಾವಣನುಂಭೀಮಯುಧಿ ಏರನಕುಳ ಸಹದೇವರು ಮರುಂಬೆರಸೊಂದುದಿವಸಲಗಂಗೊಟ್ಟರೆ ಧರ್ಮ ಪುತ್ರನಲ್ಲಿಗೆ ಮುಯಂ ಪಂಚರತ್ನ ಹಿರಣ್ಮಯಂ ಚತುರಶ್ರಮುಂಯೋಜನದಳ ವಿಯ ಸಭಾಮಂಟಪಮನೊಂದುಲಕ್ಕರಕ್ಕಸವಡೆಯಿಂ ಪೊತ್ತು ತರಿಸಿ ತನ್ನ ನಿಯಂ ಎಲೆಯಂ ಮಣಿಯಲೆಂದು ದೇವಲೋಕದಿ೦ ತಂದುವುಂದಿಟ್ಟು || ಮ H ಇದರಿಂದ ಬಿಸನಂದವೆಂದುತೇಜನಲ್ಲೆಂತೆಂದೊಡಾರಕ್ಕೋಡಿ ತಿದಳ್ಳ ವ್ಯಸರೋವರ೦ಗಳದಳ್ಳಲಾನನೀ೦ದ೦ಗಳಿ೦ ! ತಿದೇಳ್ಳಾ ಟಕಶಾಲೆ ರದ್ಯುಮಿದಳೇವಾಸ್‌ರೋನೃತ್ಯವಿ ತಿದಂತಾಗಿರೆ ನೋಟ್ಟೂಡುರುಮಜ್ಯರ್ವಡಲ್ಬಣಗೇಹವುಂ॥ 3 | ವ ... ಎಂದೆನ್ನಿತ್ರಾಣವೆಂಬುದುಂ ವಿಕ್ರಮಾರ್ಜನನ ದಯೆಗೆಯ್ದು ಪ್ರಾಣಮೆನ್ನ ಕೊಟ್ಟುದರ್ಕ್ಕಮರ್ಕ್ಕಳ್ಳದೆ ಕೊಳ್ಳಿ ಎಂದೊಡ೦ತೆಗೆ ಯ್ಕೆಮೆಂದು ನಿಶ್ಚಯಿಸಿ, ಧರ್ಮ್ಮಪುತ್ರಂಗೋಲಗಂಗುಡಲ್ಪಕ್ಕುದೆಂದದಂ ಧರ್ಮ್ಮಪುತ್ರಂಗ ಕಟ್ಟು, ಪರಾಕ್ರಮ ಧವಳಂಗೆ ಶಶಾಂಕವಿಕ ದಯವ ತೆರಳುರುಳಿಕೊಂಡಂತಿರ್ದ್ದ ಶಂಖವುಂ ಬಸಣಿಗೆ ಗಳದು
ಪುಟ:ಕೆನರೀಸ್ ಭಾಗ ೧.djvu/೪೨
ಈ ಪುಟವನ್ನು ಪರಿಶೀಲಿಸಲಾಗಿಲ್ಲ.