ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ವಿಕ್ರಮಾರ್ಜನವಿಜಯಕಿ. ಕ೦ | ಗಾಳುಗೊರವಂ ತಗುಳ್ಳಿಪ ೪ಾಳದನೇನೊಂದನಪೊಡಂ ಗಪಿದೊಡಾ | ಬೇಳುನುಡಿಗಳು ಕಮ್ಮನೆ ಬೇಳಮಗಂತು ರಾಜಸೂಯಂ ಮೊಗ್ಗೆ 1 24 ವ || ಮುನ್ನಂ ಕೃತಯುಗದಳ ಸದೊಂದುರಾಜಸೂಯದ ಕಡೆಯೊಳೋವಾ ಸುರಯುದ್ಧಂ ನೆಗಟೆ ಹಿರಣ್ಯ ಕಾಳನೇಮಿಗಳೆ ದಲಾಗಿ ನೆಗಟ್ಟೆಯ ದೈತ್ಯರೆಲ್ಲಮೆನ್ನ ಚಕ್ರಘಾತದೊಳಕ್ಸ್ ನ ದಂತಾದರ ದೊಂದುಧರಾಸತಿಯ ಭಾರಾವತಾರದೊಳೆನಿ ತಾನುಂ ಮಸಣಿ ಪೋದುದದುಕಾರಣದಿಂ ರಾಜಸೂಯದ ಮಾತಂ ಕೇಳ್ಳಲ್ಲಿಯವ ವುದು ನುಡಿಯಲ್ಲೇಡೆನೆ ಮಳಿಮಾತುಗುಡಲಯದೆ ಧರ್ಮ್ಮಪುತ್ರ ಮನಂ ಗಂಡುಸಿರದಿರೆ ಪರಾಕ್ರಮಧವಳ ನಿಂತೆಂದಂ || ಚಂ | ಎನಿತುಗಡಂ ಪಯೋನಿಧಿಪರೀತವುಹೀ ತಳಮೆಂಟುದಾಂಪ ಬೀ ರರವೆಸಗುವುದೇನುಡಿಯನೀಪದದೊಳ್ಳಗಿಕ್ಕೆನಾರದಂ | ಮನದೊಳ ಸೇಸುಗುಂ ಸುರಪನುಂನಗುಗುಂ ಕಡುವಿನ್ನವನ್ನು , ಯ್ಯನಮುಖಮಂತುಪೇಕ್ಷಿಸುವುದೀಮಖಮಂ ಸರಸೀರುಹೋದರು | 25 || ವ || ಎಂದೆಡೆ ಭೀಮಸೇನನಿಂತೆಂದಂ || ಕಂ || ಪನ್ನ ತರ ನಡುವನ.ಡಿಯ ಲೈನ್ನ ಭುಜಾರ್ಗ್ಗಳವೆ ಸಲ್ಲು ಮೋಸ ಮೇಇನಿನೋ ! ಣೆನ್ನ ನುಡಿ ಟಾ ಠತಾಢಣ ಮೆನ್ನಂ ಬೆನಸುವುದು ರಾಜಸಯಂ ಬೇಳ೮ | 26 ! ವ # ಎಂದು ಗಜ ಗರ್ಜ್ಜಿಸುವುದು೦ಯವುಳರು ಬೇಳ್ಳೆಯ ಮಾತಂ ತಮಗೆ ನುಡಿದೊಡೆಮ್ಮುಗಂಡಮಾತುಗಳುಂಬನಕ್ಕು ಎಂದು ಮಹಿಮೆಯ್ದೆ ಬೆಸಸಂ ಬುದುಂ ರಾಜಸೂಯವುಂ ಬೇಳ್ಳಲ್ಲದಿರಿರಪ್ಪೋಡೆ ಗಂಗಾನದಿಯ ಬಡಗಣತಡಿಯ ಮನ ಮತಿಸುವ ವಾರಣಾಸಿಪುರ ಮನಾಳೆಹದ್ದಳಂಗೆ ಪುತ್ರೋತ್ಸತ್ತಿ ನಿಮಿತ್ತ ಮವೊಂದು ದಿವ್ಯಪಿಂಡವುಂ ತನ್ನಿರ್ವೇರರಸಿಯರ್ಗ್ಗೆ ಪಚ್ಚುಕಟ್ಟೋಡೆ ಪುಟ್ಟದೆರಡು ಫೋಲಮನಿ ವೇವುವೆಂದು ಬಿಸುಡೆ, ಜರೆಯೆಂಬ ರಕ್ಕಸಿ ಕಂಡು ತಿನಲೆಂದೆರಡುವೊಲುಮನೊಂದು ಕೆಯ್ಯೋಳೆ ಪಿಡಿದೊಡೆಂದೆಂದಳ್ಳಂದಿಸಿ ಮಾನಸರೂಪುಗೊಂಡೊಡೆ ಚೋದ್ಯಂ ಎಟ್ಟು ಜರಾಸಂಧನೆಂದು ಹೆಸರನಿಟ್ಟು ಬೃಹಪ್ಪಳಂಗೆ ಕೊ ಟ್ರೋಡಾ ಜರಾಸಂದನುಂ ಸುಲ್ಪನುವೆಂಬ ದೈತ್ಯನುನೂಂದಾಗಿ ಮೂವತ್ತೆರಡಕೋಹಿಣೇಬಲಂಬೆರಸು ದುಧು ರಾಪುರಕ್ಕೆ ವಂದೆನ್ನಂ ವುತ್ತಿ ಕಂಡೊಡುವಾಯಬಲದೊಳ ನಾಲ್ಪನಂಕೂಂದು ಜರು - ಸಂಧಂಗಳ್ಳಿ ಮಧುರಾಪುರದುಂಬಿಸುಟ್ಟು ಪೋಗಿ ದ್ವಾರಾವತಿಯಂಸಮುದ್ರಮ ನೀರ್ಗಾ ದಿಗೆಯಾಗೆ ಮಾಡಿದೆನಿನುಂ ಯಾದವರಸೆಗಳೆಲ್ಲಾ ತನಲ್ಲಿರ್ದ್ದರಾತನುಂ ಭೀಮನಕೆ ೧.