ಈ ಪುಟವನ್ನು ಪರಿಶೀಲಿಸಲಾಗಿಲ್ಲ.

43 ವಿಕ್ರಮಾರ್ಜುನವಿಜಯಂ. ಚಂ । ಒಡನೆ ದಿಗಂತದಂತಿಗಳ ಕಡಮೊದಲ ಲೌಳ ಝಪೊಕ್ಕು ಸಿ ಪ್ರಡಸಿದವಾತ್ಮ ಯಾದುವು ಕರ೦ಗಳಡಂಗಿ ಕಿಲುಂಬುಗೊಂಡ ಕ 1 ನಡಿಗೆಣೆಯಾಯ ಭಾನುವಳಯಂ ದಿವಿಜಾಪಗೆ ನೋಡೆ ಕೂಡೆ ಕ ರ್ಪ್ರೋಡರ್ಗಣೆಯಾದುದಗ್ನಿಗಳ ಧನದೊಳುನೃಪಧರ್ಮ್ಮಪುತ್ರನಾ || ಕಂ || ಗಣನಾತೀತಾಜ್ಞಾಹುತಿ ಗಣದಿಂದಂ ತಣಿಯ ಜಾತವೇದಮನಾಬಾ ! ಹ್ಮಣಸಮಿತಿ ಬೇಳೆ ದೇವ ರ್ತಣಿಯುಂಡರ್ನ್ನೆರೆದು ದಿವ್ಯಹವ್ಯಾವತಮಂ 11 37 ! ಮ || ತ್ರಿದ ಕೇಂದ್ರಂಗೆ ಯುಧಿಷ್ಠಿರಾಧರದ ಮಮಾಹಾತ್ಮಮಂಸೂಸ ಎದೆ ಪೇಟಿರಿವಂತೆ ಪೊ ಪಲವುಂಧಮಂಗಳಾ ಹೋವಧ | ಮದ ಗಂಧಂ ನಸುಮುಟ್ಟೆ ದಿವ್ಯವಪುವಂ ಕೆಯ್ಯಂಡು ಸಗ್ಗಕ್ಕೆ ಪಾ ದುವಾಪಾರಿವಜಕ್ಕವಕ್ಕಿಗಳದೇ• ಪೆಂಪೋ ಮಹಾಯಜ್ಞದಾ |! 36 # ವ || ಅಂತು ಪ್ರರೋಡಾಶಪವಿತೋ ದರ೦ ಮೂವತ್ತೆರಡುದಿವಸದೊಳ್ಳತುವಂ ನಿರ್ವತ್ತಿ್ರಸಿ ಮಹಾದಾನಂಗೆಯ ದಕ್ಷಿಣಾ ಕಾಲಗೊಳಕೆ | ಗಿ ಉ | ಒಟ್ಟಿ ದಫೊನ್ನ ಬೆಟ್ಟುಗಳ ಸೀವೆಡೆವುದೆ ತೂಕವೆನ್ನಕ ↑ ಟ್ಟಳೆ ಕೊಳ್ಳಿ ಎಂದು ಕುಡೆ ಪೋಡಶರಜರ್ಗಿತ್ತುದರ್ಕ್ಕೆ ಬಾ ! ಹೊಟ್ಟರೆ ವಿಪ್ರಕೋಟಿ ವಡಗಲೈ ಷೆಯಿಲ್ಲದೆ ಸೊನ್ನ ರಾಶಿಯಂ ಬಟ್ಟನೆ ಬಂದು ಕಾಯ ಯಮನಂದನನೇಂ ತೊದಳಿಲ್ಲದಿತ್ತ ನೋ ॥ 39 | ಪ್ರ। ದಾನಾಂಭಸಿಪಿನಗಂಡಸ್ಥಳಕರಿನಿಕರಂ ಬಾಯೋ ವೆಚ್ಚು ವೇ ಜಾನೇಯ ತರಂಬಾಟ್‌ ಯೋ! ಮಣಿನಿಚಯ೦ಬಾಟ್‌ ಯೋ! ಪೇಟವೆಂದು! ದೀನಾನಾಥರ್ಗ್ಗೆ ವೃದ್ದ ದೀಜವನಿನಿಕರಕ್ಕಂಗೆಡರ್ಿಪಿನಂ ಕಃ ಕೇನಾರ್ತೀ ಕೋ ದರಿದ್ರಃ' ಎನುತ ಮನಿತುಮಂ ಧರ್ಮಜಂ ಸೂಖೆಗೊಟ್ಟಂ! ದ | ಅಂತು ನಿಜಧವಳಚ್ಛತ್ರಚಾಮರ ಸಿಂಹಾಸನಾದಿರಾಜಚಿಹ್ನ೦ಗಳುಟ್ಯ ಸರ್ವೇಸಮಲ್ಲಮುಂ ದಕ್ಷಿಣೆಗೊಟ್ಟು ವ್ಯಾಸಗಾಂಗೇಯವಿದುರಬಾಕೀಕ ಸೋಮದತ್ತ ಭಗದತ್ತ ಧೃತರಾಷ್ಪದೊಣುತ್ತತ್ತಾ ಮಕೃಪಕುಲಪೃದ್ಧರುಮಂ ದುರ್ಯೋಧನದುಶ್ಯಾ ನನಕರ್ಣಶಲ್ಯಶಕುನಿಗಳಮನವರವರ ದಾನಸನ್ಮಾನಾದಿಗಳೊಳಂ ನಂತಸಂಎಡಿಸಿ ಧರ್ಮ್ಮಪುತ್ರ ಹೇಟ್‌ಮಿಸಭೆಯೊಳಗ್ರಪೂಜೆಗಾರ್ತಕ್ಕರೆನೆ ಗಾಂಗೇಯನಿಂತೆಂದಂ ||