ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ye) ಮೆರೆವೀಸತಿಯಂ ತಾಂ ವಿರಚಿಸಿದಂ ಸಕಲನ್ನಪಶಿರೋಮಣಿ ಕೆಳದೀ | ವರಬಸವೇ೦ದಾಶಿತಳೂ ಸುರಕುಲಮಣಿ ವೆಂಕಪಾತ್ಮಜಂ ಲಿಂಗಬುಧಂ || ತೊದಳಂದಿದ ಚಾಲಕರೊ. ದುವಾತಂ ಕೇಳು ಸಂತಸಂದಳಯರೆ ದಿ | ಮೈದರಂತಾಂ ನಿಮ್ಮ ಯ ಪಸು ೪ ದಲೆಂದಾಲಿಪುದು ಸುಜನರೆಸೆವೀಕೃತಿಯಂ || ಎಂಬ ಕಂದಗಳೂ ಅನಂತರ ಕೆಳದಿಯ ಅರಸರ ವಂಶಾವಳಿಯನ್ನು ತಿಳಿ ಸುವ 'ವರಕೆಳದಿಯ ಚೌಡವುಹೀಶರ ' ಮುಂತಾದ ಹದಿವರ ಕಂದಗಳೂ 1 ಕಂಡುಬರುತ್ತವೆ. ಈ ಕಡತದ ಪ್ರತಿಯು ಬಹಳ ಹಳಯ ದೆಂದು ತೋರಿಬಂದುದರಿಂದ ಅದನ್ನು ಪ್ರಮಾಣವಾಗಿಟ್ಟುಕೊಂಡು ಗ್ರಂಥಕರ್ತನು ಲಿಂಗಬುಧ ಅಥವಾ " ಲಿಂಗಣ್ಣ ” ಎಂದು ನಿಲ್ಲ ಯಿಸಿ ದೈವೆ. ಆತನ ವಂಶಸ್ಥರಾದ (ಮತ್ತು ಅದೇ ಹೆಸರುಳ) ಮ | ರಾ | ಕವಿ ಲಿಂಗಣ್ಣಯ್ಯನವರು ತಮ್ಮ ವಂಶದಲ್ಲಿ ಎಲ್ಲರೂ ಕವಿಗಳಾಗಿದ್ದ ರೆಂದು ಹೇಳಿದುದಲ್ಲದೆ ಅದಕ್ಕೆ ಆಧಾರವಾಗಿ ಅವರ ಪೂರ್ವಿಕರು ಬರೆದ ಕೆಲವು ಗ್ರಂಥಗಳನ್ನು ತೋರಿಸಿದರು. ಇವುಗಳಲ್ಲಿ ಶಿವಕಲ್ಯಾಣವೆಂಬ ಒಂದು ಯಕ್ಷಗಾನವಿದೆ. ಇತರ ಯಾವ ಯಕ್ಷಗಾನವೂ ಇಷ್ಟು ದೊಡ್ಡದಾಗಿಯಾಗಲಿ ಪ್ರೌಢವಾಗಿಯಾಗಲಿ ಇಲ್ಲ. ಅದರ ಪ್ರತಿಯೊಂದು 1 F೧ ನೆಯ ಪುಟವನ್ನು ನೋಡಿ 2 ಇದರಲ್ಲಿ ಹತ್ತು ಆಶ್ವಾಸಗಳಿವೆ, ಅವುಗಳ ಸಾರಾಂಶ :- (೧) ಪೀಠಿಕಾರಚನ (2) ಪರ್ವತರಾಜವರ್ಣನ, ಅಂಬಿಕಾವರಪ್ರಸಾದರ್ವಣ್ರನ (೩) ಮೇನಾದೇವೀಗರ್ಭವರ್ಣನ ಪಾರ್ವತೀಜನನ, ಬಾಲಲೀಲಾವಿವರಣ ಯವನ ವರ್ಣನ, ಶಿವಸೇವಾಪರಿಚರ್ಯಾದಿವರ್ಣನ (8) ಮಾಯೋತ್ಪ, ಶೂರಪದ್ಮಾದಿ ಜನನ ತಾರಕಕೃತ ದಿಗ್ವಿಜಯಾದಿ ವರ್ಣನ (೫) ಇಲ್ವಲವಾತಾವಿಜನನ್ನ ಅಗಸ್ಸಾ ಗಮನ ತದಿಲವಾತಾವರಣ, ಶಚೀದೇವೀಗ್ರಹಣ,ಅಜಮುಖಾ ಬಾಹುಖಂಡನ ತಿ