ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ವಸ್ಥಾಶ್ವಾಸಂ 95 ಧರಣೀಶಾಗ್ರಣಿ ವೀರಭದ್ರಸನಂದೀವಾರ್ತೆಯಂ ಕೇಳು ತಾಂ ಭರದಿಂ ಕೌಲಿಯದುರ್ಗಕ್ಕೆ ಗಡವಂ ಸ್ವಾಧೀನ ಮಾಡಿಕೊಂ || ಡಿರದಲ್ಲಿಂದೆ ತೆರಳನಂದಪುರಮಂ ಪೊಕ್ಕೆನ್ನುವಾ ಕೋಂಟೆಯ ಇರುತಿರ್ದ ನೃಪತಿಮಿಂತುಭಯರೊಪಾಗಲ್ಯಚಿತ್ಕಾಲದೊಳೆ |೦೦ ಇಂತು ದೊರೆತನವೆರಡಾಗಿ ನಡೆಯುತ್ತುವಿರಲಿ, ತರುವಾಯ ತ್ರಿವಾಸಂ ಸಲಲಿಕ್ಕೇರಿಯೊಳಾಳುತಿರ್ಪ ವಿರವೊಡೆಯರ್ದೆವವಶದಿಂ ಶಿವಸಾಯುಜ್ಜಮಂ ಪಡೆಯಲೀವಾರ್ತೆಯ: ಕೇಳ ವೀರಭದ್ರನಾ ಯಕನಾನಂದಪುರದಿಂದೆಳ್ಯಪ್ಪನಿತರೊಳಾ ವೀರಭದ್ರನಾಯಕರ ಮೈದುನ ಸದಾಶಿವನಾಯಕಂ ತನಗೆ ರಾಜಪಟ್ಟವಾಗಬೇಕೆಂಬಭಿಲಾಪ್ಪೆಯಿಂ ಮುಂ ದುವರಿದು ವೀರವೊಡೆಯರ ಸಹೋದರಬಸವಲಿಂಗನಾಯಕನನಂಗವಿಕ ಅನಂಮಾಡಿ ತಾಂ ಪಟ್ಟಕ್ಕೆ ಕುಳ್ಳಿರ್ಪನಿತರೊಳಿ, ವೀರಭದ್ರನಾಯಕಂ ಸೈನ್ನಂವೆರಸತಿಶೀಘ್ರದಿಂದೊದಗಿಬರುತ್ತಂತಭಯೋದ್ರೇಕದಿಂ ಮೈದುನ ಸದಾಶಿವಯ್ಯಂ ನಿತ್ತರಿಸಲಮ್ಮದಲ್ಲಿಂಪಲಾಯನಂಬಡೆದು ಸೋದೆಯವರಂ ಸೇರ್ದಿರುತ್ತುಮಿರಲೀರಭದ್ರನಾಯಕನಾಸದಾಶಿವನಾಯಕನಂ ಕಳುಪ ಲೆಂದು ಹೇಳಿಕಳುಸಲೆ, ಸೊದೆಬಿಳಿಗಿಯವರೊಂದಾಗಿ ಸದಾಶಿವಯ್ಯ ನಂ ಕೊಡದಿರಲಾಗಳಾವೀರಭದನಾಯಕನಂತಕೋಪಾಟೋಪದಿಂ ಸೈನ್ನಸಮೇತನಾಗಿ ತಾನೇ ತೆರಳಿ ಕ್ಷಚಿತ್ಕಾಲದೊಳಾಸದಾಶಿವಯ್ಯಂ ವಿಧಿವಶದಿಂದಲ್ಲಿಯೆ ಶಿವಾಧೀನವಾಗಲೊಡನಾವೀರಭದ್ರನಾಯಕಂ ||೨೧ ಸೋದೆಬಿಳಗಿಯ ನೃಪಾಲರ ಮೇದಿನಿಯಂ ಕೊಂಡು ತತ್ಪರಿಷ್ಕರಣಗಳಂ | ಸ್ವಾಧೀನಂಗೈದು ಬಳಿ ಕ್ಯಾ ದೊರೆಗಳನಾಜಿರಂಗದೊಳ್ಳರೆ ಮುರಿದಂ || ವರವೀರಭದ್ರನೃಪಭಾ ಸ್ಮರನತಿಶಯರಸಾದವೆದೆದೆದೆದು ವಿಜಾ | ಪುರಕೆಬ್ಬಟ್ಟಿದುದು ಸುಧಾ ಪುರಬಿಳಗಿಯು ದೊರೆಗಳಂಬ ತಿಮಿರೋರಮಂ || ಲಿ. -06 ೧೩