ಈ ಪುಟವನ್ನು ಪರಿಶೀಲಿಸಲಾಗಿಲ್ಲ.

148 ಕಳದಿನೃಪವಿಜಯ, ಕೈಯೊಳಡಂಗಿಸಿಕೊಂಡಿರ್ಪ ಕಿರಿಚರಿಯಾಳ ವನಂಗುಲಿಚ್ಛೇದನವಂ ಮಾಳ್ಳಾದೆಂದು ಬೋಧಿಸಿ ಬಳಿಕ್ಕವರವರ್ಗೆ ಭೇಂಟಿಯುಂ ಮಾಡಿಸಿ ತಾಂ ಮನಸ್ಸಂಕಲ್ಪಂಗೈದಂತು ಭೇಟಿಯ ಮುಖದೊಳವನಂಗುಲಿಚ್ಛೇದನವರ ಮಾಡಿಸಿ ಅವನ ಸಮೀಪಸ್ಥರಾದ ವಜೀರ ಉಮರಾವು ಕಾರಕನರಂ ಸ್ವಾಧೀನಕೆಳದು ಅಲ್ಲಿಯೆದುಶಾಹಂಗೆ ಪಟ್ಟಮಂ ಕಟ್ಟಿಸಿದಂ, ಮುರಾ ರಿಜಗದೇವಪಂತಂ ಬಡೆಸಾಹೇಬತಿಯಾಡನೆ ನಿಷ್ಟು ರೊಕ್ಕಿಯಂ ನುಡಿದು ತನೂ ಲಮೂದಾಕ್ಷೆಗೊಳಗಾಗಿ ಮೃತಿವೆತ್ತಂ, ಆಮೇಲೆ ಜನಂತ ರಾಯಂ ಪಿತುವೆಯಮೇಲೆ ಖವಾಸನನಂ ಕೊಲಿಸಿ ತಾನೇ ಮುಖ್ಯ ನಾಗಿ ಘಾತುಶಾಹಿಯು ಬದುಕುಗಳೆಂ ನಡೆಸಿದಂ, ಆಮೇಲೆ ಈ ಅಲ್ಲಿ ಯೇದುಲಾಹನ ಮಗ ಸುಲುತಾನತೀಖೀಂದ್ರಂಗೆ ಪಟ್ಟಿ ಮಾಯು, ಈ ಸುಲುತಾನತೀಖೀಂದ್ರನ ಕಾಲದಲ್ಲಿ ಕಿರಿಯ ಖವಾಸಖಾನನ ಪ್ರಬಲ; ಈ ವಿಜಾಪುರದ ಪಾತುಶಾಹಂಗೆ ಹಸುರು ನಿಶಾನಿ ಬಿರುದು; ಇದು ಬಿಜಾಪುರವನಾಳ್ ಮಾತುಶಾಹರ ವಿವರಣಂ || ಇನ್ನು ಗೋಲುಕಂಡೆಯಮೆಂಬ ಭಾಗ್ಯನಗರಿದು (ಪ್ರತಿನಾ ಮಭಾಗಾನಗರವ) ನಾ ಪಾತುಶಾಹರ ವಿವರಣಮಂ ಪೇಳ್ವನದೆಂತೆಂ ದೊಡೆ:-ಆದಿಯಲ್ಲಿ ಚಾಂದೀನಮಲ್ಲೀಕನ ಮಕ್ಕಳೆ ಖೋರಾಖಂಡ ಮಲ್ಲಿ ಕವಿಭಾಮ; ಈತಂ ಕಾಮಿಸಿದ ಬ್ರಾಹ್ಮಣ ಯು ಸೆಸರ ಭಾಗೀರಥಿ; ಆಕೆ ತನ್ನ ಹೆಸರಿನಲ್ಲಿ ನಗರಮಂ ಏಸಾರಂಗೈಸಲದೆ ಭಾಗಾನಗರ ಮೆಂದು ಹೆಸರಾಯ್ತು, ಮಲ್ಲಿಕಭಾಮನ ವಗಂ ಮುದಖುಲ್ಲಿ; ಮತ್ತವನ ಮಗ ಮಹಮುದ ಖುಲ್ಲಿ ; ಅವನ ವಗಂ ಸುಲ್ತಾನಅಬ್ಬಲಿ; ಆತನ ಅಳಿಯಂ ಸುಲ್ತಾನ ಅಟ್ಟು ೮ ಹಸನಿ ಪಾತುಶಾಹಂ ; ಅವನ ಮಗಂ ಲತೆ ; ಅವನ ಮಗ ಸಿರಿಯ ಕುತುಬಶಾಹಂ ; ಅವನ ಮಗ ಮರಿ ಕುತುಬಶಾಹಂ ; ಅವನ ತರುವಾಯಂ ಖೋದಾಖಂಡನ ಮಗಳ ಮಗಂ ತಾನಾಶಾಹಂ ; ಈ ಭಾಗಾನಗರದ ಪಾತುಶಾಹರ್ಗೆ ಹಳದಿಯ ನಿಶಾ ನಿಯು ಬಿರುದು. ದೇವಗಿರಿಯ (ಪ್ರತಿನಾಮ ದವಲತಾಬಾದಿನ )ಸಂಸ್ಥಾನಕ್ಕೆ ಸು ಮದಾನಗರವೆಂಬ ಸಂಸ್ಥಾವನಾ ಚಾತುಶಾಹರ ವಿವರಣಮಂ ಪೇಳ್ಳ. ಥ ೧