ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕೆಳದಿನೃಪವಿಜಯಂ ಇನುಪಗತಜೀವನಂ ತಾ ನೆನೆಸಿ ವಿರಾಜಿಸುತುಮಿರ್ದನದರೊಳಜಸ್ರಂ | 8ಳ ಮತ್ಯಮದಲ್ಲದಾಬಸವಸಂ ಪರಶಿವಮೂರ್ತಿಸ್ವರೂಪಬಸವೇಶ ರಾಂಶೀಭೂತನಪ್ಪ ಕಾರಣಪುರುಷನುಂ ಲಿಂಗಾಂಗಸಂಬಂಧಿಪ್ಪಟ್ಟಅಜ್ಞಾ ನಾನುಸಂಧಾನಮಹಾನುಭವರಾಜನುಂ, ನಿರುಪಮನಿರಾಭಾರಿವೀರ ಕೈವಸದಾಚಾರಾಚರಣಸಂಪನ್ನನುಂ,* ಶ್ರೀಗುರುಲಿಂಗಜಂಗಮಪದಾಂ ಮಿಜಸೇವಾತತ್ಪರಾಮಲಚಿತ್ತನುಮನಿಸಿ ವಿರಾಜಿಸುತಿರ್ದನಂತುವು ಲ್ಲದೆಯುಂ | ೪೫. ಹರಪದಪಜಭ್ರಂಗಂ ಸುರುಚಿರಶಿವಶರಣಸಂಗಮಸಗತಭಂಗಂ | ದುರಿತಧಾಂತಚಯಾಹ ಸ್ಕರನೆಂದಿಳ ಪೊಗಳ ಬಸವಪಂ ರಾಜಿಸಿದಂ | ಅನುಪಮತಬ್ಬಸವಪನಂ ಗನೆ ವಿಲಸಿತಬಸವಮಾಂಬೆ ವಿಶ್ರುತಸೀಮಂ || ತಿನಿಯರಧಿದೇವಿಯುತಿಸಂ ವನತರಸಚ್ಚರಿತೆ ಯೆನಿಸಿ ರಾರಾಜಿಸಿದಳೆ | ರತಿ ರೂಪಿನೊಳೊಪ್ಪುವರುಂ ಧತಿ ಪತಿಭಕ್ತಿಯೋಳ ಜಾಣೆಯೊಳ ತನಭಾ | ರತಿ ನಿರ್ಮಲಮತಿ ಶೋಭಾ ವತಿ ಯೆಂದಿಳ ಪೊಗಳ ತದ್ಭುವತಿ ಕರನಸೆದಳಿ | ಆ ಪುಣ್ಯ )ಯುದರ ಶ್ರೀಪಾರಾವಾರದೊಳ್ಳಾಧಾಕರನೆನ ಸ | ರೂಪಂ ನಿರುಪಮಸುಗುಣಕ | ಲಾಸಂ ಚೌಡಪನೆನಿಪ್ಪ ಸುತನುದಯಿಸಿದಂ || s ... ... ...