ಈ ಪುಟವನ್ನು ಪರಿಶೀಲಿಸಲಾಗಿಲ್ಲ.

37 ೪೪ ಪುಥಮಾಶ್ವಾಸಂ « ತಭುವನಾಶ್ರಯರಾದ ರ್ಶಿತಿಗಳನೆನೆ ನಾಗಕಟಕಭೂತರಾದರೆ || ವನರುಹವೈರಿಯ ವರನಂ ದನನೆಂಬಂತಿರೆ ಕುಜಾಗ್ರವರ್ತಿಗಳಾದರಿ | ಮಿನುಪುಪರಾಗಾಂತದ ಶಶಿ ದಿನಪರವೊಲ್ಕು ಕಮಂಡಲಾಗ್ರಗಳಾದರಿ | ೪೫ ಖಂಡ ಕರುಳಲು ತೋವರ ತುಂಡಿಗೆ ಮಿದುಲಡಗು ತೊರಳ ನೆಣ ವಸೆ ನೆತ್ಯ | ರ್ಗೊಂಡ ಕಾಳಿಜಿಗಳಿಂ ಜವ ನುಂಡೋಗಡಿಸಿದಿಳಯ ಫೋಲುದಾರಣದ ಕಳಂ || ಪರಿಕಿಪೊಡಂದು ರಣಂ ಜವ ಹುರಮೆನೆ ರಣಭೂಮಿ ನರಕಬಂಧಮಯಂ ಸಾ | ಗರಮೆನೆ ಕೀಲಾಲಮಯಂ ವರಜಂಬೂದೀಪದಂತೆ ನವಖಂಡಮಯಂ | ಪೊತ್ರಂತಕನಾಳ ಳ್ಳ ಸತ್ತುದು ವರಚಿತ್ರಗುಪ್ತರಿಂ ಗಣಿಸಲ್ಯಾ | ದತ್ತಸದಳಮಾರಣದೊ ಕೃತ್ಯವದಿರನಿನಿಬರೆಂದು ಲೆಕ್ಕಿಸನಾವಂ || ೪v ಇಂತು ಪಣ್ಣಿದ ಯುದ್ಧರಂಗದೊಳೆ ಬರೀದದಾತುಶಾಹಸೈನೃವಂ ಮುರಿದು ತದೀಯ ಹಸ್ಯ ಶಸಮ (ಹಂಗಳುಮನುದಗಪರಾಕ್ರಮ ಶಾಲಿಗಳಪ್ಪ ಕಲಬರೆ ವಜೀರರ್ಕಳಮನವನ ಡಾಲು ಡಮಾಮಿ ಸತ್ತಿಗೆ ಕೆಂಪಿನ ನಿಶಾನಿಯುಮಂ ಮತ್ತಂ ಮೈಂಛಲಿಪಿಲಾಂಛನಲಾಂಛತವಾದ ಕಾಂಚನಮುದ್ರಾಂಗುಲೀನಕ ಕಚ ೪ 1 ಸಹಿತಮಡರ್ದಾನೆವೆರಸಾ 1 ಕಚ್ಚ ಕಳ್ಳಿ( ಕ, ಒ.) 1 ಚ