ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೮ ಒ ತೃತೀಯಾಶ್ವಾಸಂ ಇಂತೊಂದುಜಾವಂಬರಂ ಪೋರ್ದು ಬಗೆಹರಿಯದಿರ್ಪುದಂ ಕಂಡಂಕುಶಖಾನಂ ಸಂಕಣನಾಯಕನಂ ಕರೆದಾವಿರ್ವರುವನ್ನೊನ್ನಾವ ಯವಂಗಳಳ ರ್ತಸಿರ್ದತಾಣಂಗಳ೦ ಮುಟ್ಟಿ ಕೈಗೆಯು ಮಸೆಗಾ ಣ್ಣಂತು ಯುದ್ದ ವಂ ರಚಿಸಿಳ್ಳಂದು ನುಡಿಯಲೆ, ಸಂಕಣನಾಯಕ ನಂತಾಗಲೆನಿಡನಂಕುಶಖಾನನತ್ತಂತಾಮೋಪದಿಂ ತಾಂ ಕರ್ತು ನುಡಿದವಯುವಸ್ಸಾನಂಗಳಳ್ಳ ಸೆಗಾಣಿಸಿದಹೆನೆಂದು ಬಹುವಿಧಕೌಶಲಯು ದೈ ಚಮತಿಯಿಂ ಕೈಗೈಯಲೆ, ಸಂಕಣನಾಯಕನಂಗದೊಳ್ಳಸೆದೋರ ದಂತಾಪೊಟ್ಟಳಂ ಕಾದ್ದು ವನಕೈಚಳಕವಂ ನಿಲಿಸಿ ಯುದ್ಧರಂಗದೊ ತ್ರ ತಿಭಟನ ಕೈವಾಡಕ್ಕಿಂದಮೈವಡಿಚಮತ್ಯತಿರಿ ಬಳಕ್ಕವ ನಂಗಪ್ರದೇಶದೊಳರ್ತೆಡೆಗಳಲಘುಸಂಧಾನದಿಂ ನಿಜಕರಾನಿಯಗ್ರ ದಿಂ ಮುಟ್ಟಿ ಮುಟ್ಟಿ ತೋರಿ ನಾನಿನ್ನೆ ವರಂ ಕೈಗಾಯು ಯುದ್ಧ ಮಂ ರಚಿಸಿದೆನಿಂನೆಚ ರಿನೊಳ್ಳಾದುವುದೆಂದವನಂ ಪಚಾರಿಸುತುಂ ಕೈಗೈರು | ತುಮಿರಲಾ ಪ್ರಸ್ತಾವದೊಳಿ || 8೩ ಪೂತು ಮರು ಖಡ್ಡ ಯುದ್ಧದ ಧಾತುರೆ ಚಲಾದುದೆಂದು ಚಡಪನ್ನಪಸಂ | ಜಾತಜನಂ ಪೊಗಳುತಿ ಖಾತಿಯೊಳೊಳಪೊಕ್ಕ ಫೋನಂಕುಶಖಾನಂ | ಲಾಗಿಸುತಾಪೊಯ್ಲಿಂಗೋಳ ಗಾಗದೆ ಕೆಸಿಡಿದು ಕಡೆ ಸಂಕಣಭೂಪಂ | ಜಾಗು ಭಳಿಭಳಿರೆ ಮಗುಳನು ವಾಗೆನುತೊಳಪೊಕ್ಕು ಪೊಯ್ನಾ ಪ್ರತಿಭಟನಂ !! 83 ಪ್ ಢನಹೆ ಖಡ್ಡ ಯುದ್ಧದ ಮೋಡಿಯೊಳಂದೆನುತಲೆನಿಯಿನಣೆದಾ ಪೊಯ್ದಂ | ನೋಡಿದ್ರೆ ಸೆವೀ ಪೊಸ ಕೈ ವಾಡವನೆನುತಾರ್ದು ಪೊಣ್ಣನಾ ನೃಪವರನಂ | ೪೪ ೪೬