ಮೊದಲನೆಯ ಭಾಗ. --wsw ಮೊದಲನೆಯ ಪರಿಚ್ಛೇದ. ಒಂದಾನೊಂದು ದಿನ ಸಮಾಜನಾದ ಅಕಬರನ್ನು ಮಂತ್ರಿಗಳೊಡನೆ ಮಾತನಾಡುತಿದ್ದಾಗ ತನ್ನ ಸಿಂಹಾಸನದ ಕಡೆ ಕೈ ಬೆಟ್ಟ ನ್ನು ತೋರಿಸುತ ತಾರ ಸ್ವರದಲ್ಲಿ ತೀವ್ರವಾದ ನುಡಿಗಳಿಂದ ಹೀಗೆಂದು ಹೇಳಿದನು :- ಯಾವದಿನ ಮೊಗಲ ಸಮಾಜನು ಈ ವಿಸ್ತಾರವಾದ ಸಾಮ್ರಾಜ್ಯವನ್ನಾಳುವುದರಲ್ಲಿ ಹಿಂದೂಗಳಿಗೂ ಮುಸಲಮಾನರಿಗೂ ಭೇದವನ್ನು ತೋರಿಸುವನೋ ಆ ದಿನವೇ ಈ ರತ್ನ ಸಿಂಹಾಸನವು ವು ದಿಚೂರ್ಣ ವಾಗಿ ಹೋಗುವುದೆಂದು ತಿಳಿಯಿರಿ ! 99 ರಾಜಕುಲಕ್ಕೆ ಗುರುವಾದ ಅಕಬರನ ಆ ಭವಿಷ್ಯವಾಣಿಯು ಪೂರ್ಣವಾಗಿ ಸಾರ್ಥಕವನ್ನು ಹೊಂದಿತೆಂದು ತೋರುತ್ತದೆ ! ಮತಭೇದವನ್ನು ದೃಷ್ಟಿಯಲ್ಲಿ ಟ್ಟು ಕೊಂಡು ದೇಶವನ್ನು ಶಾಸನಮಾಡುವವರೂ ಇದೇ ಗತಿಯುಂಟಾಗ, ವುದು, ಸತ್ಯಪ್ರೇಮಿಯಾಗಿಯ ಕಪಟಾಕಾರಿಯಾಗಿಯೂ ಸ್ವಾರ್ಧನರ ನಾಗಿಯೂ ನಿಷ್ಟುರನಾಗಿಯೂ ಇದ್ದ ಅವರುಗಬೇಬನು ಭಾರತಸಿಂಹಾಸನ ವನ್ನೇರಿದನು, ಅದರಂಗಜೇಬನಹಾಗೆ ಗುಣವಿಶಿಷ್ಟರಾಗಿಯೂ ಸ್ವಮತವರಣವೂ ಸರಮತಖಂಡನವೂ ಪರಮ ಸಿದ್ದಾಂತವಾಗಿ ಉಳ್ಳವರಾಗಿಯ ಸ್ವಮತೋನ್ನತ ರಾದ ಹುಸಿಗರು ಹಸನಾಗಿ ಹೇಳುವ ಮಾತಿಗನುಸಾರವಾಗಿ ಕಾರ್ಯನಿರ್ವಾಹ ಮಾಡುವವರಾಗಿಯೂ ವಿಷಕಂದಹಾಗೆ ಸವೆಯದ ಗರತವನ್ನು ಎದೆಗೂಡಲಿ ಟ್ಟುಕೊಂಡು ಸವಿಮಾತುಗಳಿಂದ ಮರೆಮಾಡಲೆಳಸುವುದಾಗಿಯೂ ಮತ್ತು ಮನಸ್ಸಿಗೆ ಅಪ್ರಾಪ್ಯ ವಾದ ಈ ನರಿ ಅನೇಕಾನೇಕ ಸದ್ಗುಣಗಳಿಗೆ (!) ನೆಲೆಯಾ ಗಿರುವವರಾಗಿಯ ಇರುವ ಶಾಸನಕರ್ತರಾಗಿರುವ ಮಹಾನುಭಾವರನ್ನು ಹುಡುಕಬೇಕಾದುದಕ್ಕೆ ದೇಶಾಂತರ ಹೋಗತಕ್ಕ ಆವಶ್ಯಕವಿಲ್ಲ. ಅಂತಹವರನ್ನು ಪ್ರತಿಯೊಂದು ರಾಷ್ಟ್ರ ದಲ್ಲಿ ನೋಡಬಹುದೆಂದು ತೋರುತ್ತದೆ, ರಕ್ತ
ಪುಟ:ಕೋಹಿನೂರು.djvu/೧೪
ಈ ಪುಟವನ್ನು ಪರಿಶೀಲಿಸಲಾಗಿಲ್ಲ.