ಐದನೆಯ ಪರಿಚ್ಛೇದ ೬ ' ನೋಡು ನೋಡು ಕಣ್ಣು ಬಿಟ್ಟು | ಮಾಡದೊರೆ ಚಾಮ ಭಟ್ಟ | ಗಾಡಿಗಾತಿ ನೋಡೆ ಮಗುಳು | ನಾಡು ದೊರೆಗೆ ಬೇಡ ಪೊಗಳು ೨ | - ಮೇಣಿಗಾರ್ತಿ ಬುತ್ತಿ ಹೊತ್ತು | ಚಾಣೆ ಗೆಣೆಯ ನಾತಗಿತ್ತು || ಶಾನೆ ಸೊಗವ ಕೊಂಬಳಮ್ಮ ತಾನು ದನವ ಕಾವಳಮ್ಮ P| < || ದೊರೆಗುಮಾರಿ ಗೌಡ್ಡ ನಾರಿ | ಮೆರಗುಮಾತ ನಾಡೈ ಸಾರಿ || ಹರಿಯ ಬಟ್ಟೆ ಗಂಗೆ ಜಲದಿ | ತರದ ಶೀಲ ಕುಲವ ಛಲದಿ || ೪ | ಅಂಬಾಲಿಕೆಯು ಕಣ್ಣೀರು ತುಂಬಿದವಳಾಗಿ ವಿಲಾಸಕುಮಾರಿಯನ್ನು ನೋಡಿ, “ ಕೇಳಿದಿಯಾ ? ಕುಮಾರಿ ! ನಾನು ಹೇಳಿದುದು ನಿಜವೋ ಸುಳ್ಳೋ ? ನೀನೇ ನೋಡು ೨೨ ಎಂದಳು, - ಹೀಗೆಂದು ಹೇಳಿ ವಿಲಾಸಕುಮಾರಿಯ ಕೈಯನ್ನು ಹಿಡಿದುಕೊಂಡು ದೂರವಾಗಿದ್ದ ನಿರ್ಜನವಾದ ಕೊಠಡಿಗೆ ಕರೆದುಕೊಂಡು ಹೋಗಿ, “ ಸಖಿ ! ಇಲ್ಲಿ ಕೊಡು, ನಿನ್ನಲ್ಲಿ ಹೇಳಬೇಕಾದ ಏಕಾಂತವಾದ ಸಂಗತಿಯೊಂದಿದ 99 ಎಂದಳು. (* ಕೋಪವು ಸ್ವಲ್ಪ ಇಳಿಯಿತೋ ? 99 ಅಂಬಾಲಿಕೆ-ನೀನೇ ಹೇಳು, ಹೀಗೆಲ್ಲಾ ಮಾತನಾಡಿದರೆ ಯಾರಿಗೆ ತಾನೇ ಕೋಪವು ಬಾರದು ? ವಿಶಾಸಕುಮಾರಿ-(ನಕ್ಕು)- ಪ್ರೇಮವನ್ನು ಬೆಳೆಸುವುದಕ್ಕೆ ಹೋದರೆ ಇದನ್ನೆಲ್ಲಾ ಸಹಿಸಿಕೊಳ್ಳಲೇಬೇಕು, ಅಂಬಾಲಿಕೆ-(ಕಣ್ಣೀರು ತುಂಬಿದವಳಾಗಿ)-ಸಖಿ ! ನೀನೂ ನನ್ನನ್ನು ಹಾಸ್ಯ ಮಾಡಬೇಕೆ ? ನನ್ನ ಅದೃಷ್ಟ ! ನಾನು ನಿನ್ನನ್ನು ಕೇಳಿಕೊಳ್ಳುವುದೊಂ ದಿದೆ. ಕೇಳು-ನಿನ್ನನ್ನು ಬಿಟ್ಟು, ಮತ್ತಾರಲ್ಲಿ ಹೇಳಿಕೊಳ್ಳಲಿ ? ನಿನ್ನನ್ನು ೪ಾ
ಪುಟ:ಕೋಹಿನೂರು.djvu/೭೩
ಈ ಪುಟವನ್ನು ಪರಿಶೀಲಿಸಲಾಗಿಲ್ಲ.