ಹಿಸುಕು wwwಟ AAA ದೀರ್ಘವಾದ ದೇಹವು ಸ್ವಲ್ಪ ಕಂಪಿತವಾಯಿತು ಬಿಸಲಕಾಲದ ಪ್ರದಕ ದಲ್ಲಿ ಮಂದಗಾಮಿಯಾಡ ಪ್ರವಾಹದಿಂದ ಚಲಿಸಲ್ಪಟ್ಟ ಮೃಣಾಳಿದಹಾಗೆ ಭುಜಗಳೆರಡೂ ಸ್ವಲ್ಪ ಕಂಪಿತವಾದುವು, ಉಷಾwಲದ ಪದ್ಮಡಹಾಗೆ ಅವಳ ಮುಖಮಂಡಲವು ಸ್ವಲ್ಪ ಕೆಂಪಾಯಿತು ! ಮತ್ತು ಆ ಸಮಯದಲ್ಲಿ ಹೇಗೆ ಅದು ನಮಗೆ ಗೊತ್ತಾಗದೆ, ಒಂದು ತಡವೆ-ಒಂದು ತರವೆ ಮಾತ್ರ, ಇದ್ದಕ್ಕಿದ್ದ ಹಾಗೆ ರಾಜಕುಮಾರಿಯ ಅಧರವು ಸಶಬ್ದವಾಗಿ ಕೃಷಿಕ ಯುವಕನ ಆಧರವನ್ನು ಸ್ಪರ್ಶಮಾಡಿತು, ರಾಜಕುಮಾರಿಯು ಕೂಡಲೇ ಚಮಕಿತೆಯಾಗಿ ಹಿಂದಕ್ಕೆ ಸರಿದು ನಿಂತಳು-ಎಲಾಸಕುಮಾರಿಯು ನಕ್ಕು ಆಂಬಾಲಿಕೆಯ ಮುಖವನ್ನು ನೋಡಿದಳು, ಕೃಷಿಕನು, “ ರಾಜನಂದಿನಿ ! ಅಪ್ಪಣೆಯಾದರೆ ಹಿಂದೆ ಬಹಳ ದಿನದೊಂದು ಮಾತನ್ನು ಜ್ಞಾಪಿಸುವೆನು ” ಎಂದು ಹೇಳಿದನು. - ಅಂಜಾಲಿಕೆಯು, ತಲೆಯೆತ್ತಿ ಕೃಷಿಕನನ್ನು ನೋಡಿ ಬಳಿಕ ದೃಷ್ಟಿಯನ್ನಿ ಳಿಸಿ ನೆಲವನ್ನು ನೋಡುತಿದ್ದಳು. ಕೃಷಿಕನು ಹೇಳತೊಡಗಿದನು :-“ ನಿನಗೆ ನೆನಪಿರಬಹುದು, ಈಗ್ಗೆ ಹತ್ತು ವರ್ಷದಲ್ಲಿ ನೀನು ಒಂದು ದಿನ ರಾಜಸಮುದ್ರ ಕೆಯ ಕಟ್ಟಿಯಮೇಲೆ ಕಿಂತುಕ ವೃಕ್ಷದ ಮೇಲ್ಗೊಂಬೆಯಲ್ಲಿದ್ದ ಅರಳಿದ ಒಂದು ಹವನ್ನು ತೋರಿಸಿದಾಗ ನಾನು, ಎತ್ತರದಲ್ಲಿದ್ದ ಹೂವನ್ನು ತೆಗೆದುಕೊಂಡಲ ಇಂಡ' ಆಗದ ? ಎಂದ ಕೇಳಿದೆನು, ಮತ್ತು -೨೨ ಈ ಹಿಂದೆ ಯಾರೋ ಒಬ್ಬನು ನಕ್ಕು, 6 ಮತ್ತು ಎತ್ತರದಲ್ಲಿದ್ದ ಕೊಂಬೆಯ ಹವು ತಾನಾಗಿಯೇ ತೊಟ್ಟಿನಿಂದ ಕಳಚಿ ಬಿದ್ದು ಕೈಗೆ ಸಿಕ್ಕದೆ ಮರವನ್ನು ಹತ್ತಬೇಕಾದ ಕಷ್ಟವಿರದ: 1 # ಎಂದು ಹೇಳಿದನು. ವಿಲಾಸಕುಮಾರಿ-ಇಷ್ಟು ಹೊತ್ತಿನಲ್ಲಿ ಕಾಳಗುಡ್ಡನು ಇಲ್ಲಿ ಗೆಲ್ಲಿಂದ Yದನು? ವಿಚಹುಪಾಲನು ಸವಿಾಪ ಬಂದು ನಗುತ ( ಕಾಳಗುಡ್ಡ ನು, ಈ ದಿನ ಕೃಷಿಕ ಯುವಕನು ಜಯಪುರದ ರಾಜಕುಮಾರಿಯು ಮುಖವನ್ನು ಚುಂಬನ ಪೂರಿ ಉಂಗುರವನ್ನು ಬದಲಾಯಿಸುವುದನ್ನು ನೋಡಿ ಚರಿತಾರ್ಥನಾಗುವು ಧ'ಬದಸು” ಎಂದನು. ವಿಶಾಭಕುಮಾರಿಯು ಅಂಬಾಲಿಕಿಯ ಕೈಯನ್ನು ಹಿಡಿದುಕೊಂಡು ಅಲ್ಲಿಂದ ಹೊರಟು ಹೋದಳು ವಿಜಯಶಾಲನು ನಗರ ಸುತ As
ಪುಟ:ಕೋಹಿನೂರು.djvu/೭೮
ಈ ಪುಟವನ್ನು ಪರಿಶೀಲಿಸಲಾಗಿಲ್ಲ.