ಪುಟ:ಗಯ ಚರಿತ್ರ ಅಥವಾ ಕೃಷ್ಣಾರ್ಜುನರ ಸಂಗರ.djvu/೧೫

ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಗೆ ಯ ಚ ರಿ ತ - 2 ,'sky13, (ಭಾಮಿನಿ ಪಟ್ಟದಿ) ಪಿ 2 ಶಿ ಕಾ ಸ೦ಧಿ ಶ್ರೀರಮಣ ಸುರವಂದ್ಯ ನಿರುಪಮ | ಚಾರುನೀರದವರ್ಣ ವಿಮಲ ಸ | ರೋರುಹಾಂಬಕ ಜಗದುದರ ರವಿಕೋಟಿಸಂಕಾಶ | ನಾರದಾದಿಮುನಿಪ್ರಿಯಾಚ್ಯುತ | ವಾರಿಜಾಸನಜನಕ ಸಂಯು ಕೃ | ಪಾರಸದಿ ಸಜ್ಞ ನರನನುದಿನ ತಿರುಮಲಾಧಿಶ || ರಜತಪರ್ವತವಾಸ ರಾಜಿತ | ಭುಜಗನಿಚಯ ಎಭೂಷ ಶಂಭು | ತ್ರಿ ಜಗದಧಿನ ಮಹೇಶ ಭವತತಿನಾಶ ಗಿರಿಜೇಶ | ಸು ಜನಮುನಿದಿವಿಜೇಶಸನ್ನು ತ | ವಿಜಯಪಾಲ ಗಿರೀಶ ಪಾಲಿಸು | ಭಜಕ ಜನರನು ದಯದಿ ತೇಜೋನಿಹಿತ ಸರ್ವೇಶ | ವರಚತುರ್ದಶಭುವನನಿರ್ಮಿತ | ಸುರನರೋರಗಲೋಕಸನ್ನು ತ | ಸರಸಿಜಾಸನ ಸನಕನಾರದಮುಖ್ಯಮುನಿವಂದ್ಯ || ಕರಿತಕಲ ಷ ವರರಜೋಗುಣ | ಭರಿತ ವಾಣೀಪ್ರಾಣನಾಯಕ | ಕರುಣಿಸುವುದಾನತಜನೌಘವನೊಲಿದು ಕವ.ಲಭವ || ಪರಶುಮೋದಕಹಸ್ಯ ವರಸಿಂ | ಧುರವದನ ಶಶಿವರ್ಣ ನಾಗಾ | ಭರಣ ಸುಗುಣಸ್ಸು ರಣರಾಜಿತ ಮೂಷಕಾರೂಢ || ಸುರನರೋರಗಲೋಕ ಪೂಜಿತ | ಭರಿತಭದ್ರಾ ಕಾರ ವಿಫೈ | ಶ್ವರನೆ ನಿನಗೆಣಗುವೆನು ಕೊಡುಯೆನಗಿಷ ಸಮ್ಮತಿಯ ||