ಪುಟ:ಗಯ ಚರಿತ್ರ ಅಥವಾ ಕೃಷ್ಣಾರ್ಜುನರ ಸಂಗರ.djvu/೧೫೧

ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಗಯಚರಿತ್ರೆ ೧೩} ೧೩ ೧೭. ೧೮ ಎಲೆ ಮರೆ ಕೇಳ್ಳಿ ಚಾರಿಸ್ | ಅಳೆಯೊಳಗೆ ದ್ರಿಯ ವಿಭ್ರಮ | ಕುಲಶಿರೋಮಾಣಿಕ್ಯವೆಂಬರು ಸಕಲಸತಿಯುಳ್ಳು ತಿಳಿಯಲೀಗ ಸುಭದ್ರೆಯಂದವ | ಬಳಕೆಯನು ಬಗೆಯ” ಯೆ ವಿವರಿಸಿ | ನಲವಿನಿಂದನೆ ಪೇಚೇಕೆಂದನು ಮಹೀಪಾಲ || ಜಗದೊಳಗೆ ಚೆಲುವಿಕೆಗೆ ದ್ರುಪದನ | ಮಗಳು ತದನಂತರದೊಳೆಣಿಸಲು | ನಗಧರನ ಸಹಚಾತೆಯಲ್ಲದೆ ಕಾಣೆನನ್ಯರನು !! ಹಗರಣದ ಮಾತಲ್ಲವಳ ಪೊಸಿ | ಬಗೆಯ ಲಾವಣ್ಯದ ಸುಲಕ್ಷಣ | ದಗಣಿತದ ಮಹಿಮೆಯನು ವರ್ಣಿಪೆನರಸ ಕೇಳೆಂದ | - ವಿಲಸಿತದ ರಕ್ಷಾಬ ಕಾಂತಿಯ | ಚೆಲುವ ತಳೆದು ವಸಂತಕಾಲದಿ | ತಳಿತ ನವಪಲ್ಲವರುಚಿಯನನುಕರಿಸಿ ಬಾಲಕಿಯ |! ಲಲಿತಪಾದಾಂಗುಲಿಗಳೊಪ್ಪಿದು || ವಲತಿಗೆಯ ಹಂಗೇಕೆನುತ ನಿ | ರ್ಮಲತೆಯನು ಕೈಕೊಂಡು ರಂಜಿಸುವರಸ ಕೇಳೆಂದ || ಶರಧಿರ್ತದೆ ಲತಾಮಾಗವ | ತರಿಸಿ ಫಲವೇನೀಸುಭದ್ರೆಯ | ಸುರುಚಿರತ್ನ ವ ಪೊಂದರೊಡನೆ ಸಮಸ್ತ ವೈಭವವು || ದೊರಕುವುದು ತಮಗೆನುತ ವಿದ್ರುಮ | ವುರುತರಾಂಗವ ತಾಳಿ ಕೋಮಲ | ತರವೆನಿಸಿ ರಂಜಿಸಿತು ತನುವೇನೆಂಬೆನಚ್ಚರಿಯ | ಪತಿಯ ದೇಹದ ನೇಲಲೇ ನಿಜ | ಸತಿಯರಿರಬೇಕೆಂದು ಚಂದ್ರನ | ಗತಿಯಿದುವ ತಾರಕಾಗಣದಂತೆ ಶೋಭಿಸುವ || ಏತತಚಂದ್ರನಿಭಾಸ್ಯೆಯಂಫ್ರೀಯ | ಲತಿಮನೋಹರದಿಂದೆಸೆವ ನಖ | ತತಿ ವಿರಾಜಿಸಿ ಬೆಳಗುತಿಹುವೇನೆಂಬೆ ಕೇಳೆಂದ || ೧೯ ೨೦ ೨೧