ಪುಟ:ಗಯ ಚರಿತ್ರ ಅಥವಾ ಕೃಷ್ಣಾರ್ಜುನರ ಸಂಗರ.djvu/೩೯

ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೫. ಗಯಚರಿತ್ರೆ ದೊರೆ ಸರಿಯೆ ಮಗುಳೊರ್ವ ನೃಪನಾ | ಧರೆಯ ಘನಸರ್ವಾಧಿಪತ್ಯವ | ಪರುಠವಿಸಿ ವಶವೃತ್ತಿಯನು ಮಾಪ್ಪಿನಿತಳ್ ಖಳರು || ವರಪುರಂಗಳ ಪೊಳ್ಳು ನಾನಾ | ಪರಿಯಂಗಳವನಾಕ್ರಮಿಸುತಿಹ | ತೆಹದಿ ಕತ್ತಲೆ ತುಂಬಿತಾಕ್ಷಣ ನೋಡಲೆಣ್ಣೆ ಸೆಯ || ಆರಜನಿ ವಜ್ರಾಂಗಿಯಾದುದು | ಜಾರಚೋರಸಮಹಕಗಣಿತ | ವಾರನಾರೀಜನಕೆ ತಮ್ಮ ಸ್ವಾರ್ಥವಾಯ್ತಂದು || ಮಾರಜಭ್ರಮೆಯಿಂದ ಕಂಕಣ | ಚಾರುನೂಸ್ರರಗಳ ಧರಿಸಿ ಕ | ಸೂರಿಕುಂಕುಮ ಗಂಧಲೇಪನದಿಂದಲನುವಾಯ್ತು || ವಿಟರ ನೆನಹಿನಲಾತ್ನ ಪ್ರರುಷರ | ನಟನಟಿಸಿ ಚಾರಾಂಗನೆಯರು | ತೋಟವಿನಾಯಕಗಾಪನಿತು ಪರಕೆಗಳ ಕೈಕೊಂಡು | ಪಟುತನದೊಳೊಪರ ನೆರೆಯೆ ನಿ | ಚಟದೊಳೊಪ್ಪುವ ಪಲವ ಸಂ | ಘಟಿಸಿ ನಿನಗೊಪ್ಪಿಸುವೆನೆನುತವೆ ನಡೆದರಲ್ಲಲ್ಲಿ || ಕೆಲರು ದುರ್ಗಿಗೆ ಭೈರವಾಂಕಗೆ | ಮಲಯಜಾದಿ ಸುಪರಿಮಳಂಗಳ | ಲಲಿತಭೂಷಣವರದುಕೂಲವನರ್ಪಿಸುವೆನೆಂದು || ಅಂತಿಸದೆ ಕುಸುಮಸ್ತಕೇಳಿಯ | ಸಲಿಸಿ ಪಂಚೇಂದ್ರಿಯಕೆ ಪ್ರೀತಿಯ | ತಳೆದು ನಲ್ಲನು ಕಳುಹಿನಿ ತಂದರಬಲೆಯರು | - ಮರುಳುಬೂದಿಯನತ್ತೆ ಮಾವಂ | ದರಿಗೆಸುತೆ ತಾವು ಬಹ ಪರಿಯಂ | ತರ ಪುರುಷ ಮಾತಾಡದೇಣದ ಪರಿಯ ಮದ್ದುಗಳ || ಮಹವೆಯೌಷಧಿಗಳನ್ನು ನಿದ್ರಾ | ಭರದಲಿಹ ಕಾಹುಗಳ ಬಳಿದ : ಚೌರಿಯ ಜಾರೆಯಿಸದಿದರು. ಸಂಕೇತವೆದೆಗಳಿಗೆ || ಭ 4 G