ಪುಟ:ಗಯ ಚರಿತ್ರ ಅಥವಾ ಕೃಷ್ಣಾರ್ಜುನರ ಸಂಗರ.djvu/೫೬

ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೪೨ (ಸಂಧಿ ೧೦ ೧೧ ಕರ್ಣಾಟಕ ಕಾವ್ಯಕಲಾನಿಧಿ ಅವಧರಿಪುದೆಲೆ ದೇವದೇವನೆ | ಕುವಲಯೇಶ ಸುರಾರಿಶಾತ್ರವ | ಭುವನಪಾವನವರ್ತಿ ಮನ್ಮಥಜನಕ ಭವಮಿತ್ರ || ಇವನು ಗಂಧರ್ವಾಧಿಪನು ಬಳ° | ಕಿವನು ಮಗ ಮಣಿಮಂತನೆಂಬಗೆ | ಇವನ ಮಹಿಮೆಯ ಹೇಳುವೆನು ಕೇಳೆಂದಳಾಸರಸಿ | ಇಳೆಗಿವನ ಪುರವಿಹುದು ನಿಷಧಾ | ಚಲದೆಡೆಯ ತಪ್ಪಲಲಿ ಮೇಣಾ || ಹೊಲು ಮಣಿಪುರವೆಂಬುದಿವನದನಾ ಗಯನೆಂಬ | ಬಳಕೆ ಸೇರಿಹುದಿವನು ಕಮಲಜ | ನೊಳು ತಪವ ನೆರೆ ಮಾಡಿ ಸುರನರ | ಬಲುಭುಜಂಗರ ಸರಕುಮಡನು ಬು' ಕಲಾವರದಿ | ಸರಸಿಜಾಸನನಿತ್ಯ ವರದಲಿ | ಮಜರೆದಿಹನು ದೇಹವನು ಮೀಟ ಕೀ | ಪರಿಯವನ ದೆಸೆಯಿಂದಲಾದುದು ಕೇಳಿ ನೀವೆಂದು || ಸರಸಿವಧು ಬಿನ್ನೈ ಸಲಾಮುರ | ಹರನದೆಲ್ಲವ ಕೇಳಿ ರೌದ್ರ | ಸ್ಟುರಿತನಾದನು ಬಹಳಲಯದುಗ್ರಾಂಬಕನ ತೆಹದಿ | - ಶಿವಶಿವಾ ಗಂಧರ್ವಕನ ಗ || ರ್ವಪನದೇನೆಂದೆಂಬೆ ಸರಸಿಜ | ಭವನು ತನಗೊಲಿದಿತ್ತ ವರವುಂಟೆಂದು ಬಿಂಕದಲಿ || ಅವನಿಯಿದು ಪಾತಾಳವಿದು ಸುರ | ಭುವನವಿದು ತಾನೆಂಬ ಬುದ್ದಿ ಯ | ಹವಣ ಕಾಣದೆ ಬಯಸಿದೆ ತೊಳಲುತ್ತಿಹನಲಾ ಎಂದ || ಕಾಯ ಬಲಿದಿಹುದೆಂದು ಬೆಟ್ಟವ | ಪಾಯ ಕೆಡುತಿಹ ಬಹಳ ಪಾಪಿಯ | ದಾಯ ಬಟಿ ಕಿವಗಾಯ್ತು ಹೇಳುವುದೇನು ತಾನಿನ್ನು || ಬಾಯಿಬಡಿಕನ ತಂದು ದಿಗುಬಲಿ | ಗಾಯತವ ಮಾಡುವೆನು ಈಗಳು | ಮಾಯವಾದಡೆ ಬಿಡುವೆನೇ ತಾನೆನುತ ಘರ್ಜಿಸಿದ 11. ೧೨ ೧೩ ೧೪