ಪುಟ:ಗಯ ಚರಿತ್ರ ಅಥವಾ ಕೃಷ್ಣಾರ್ಜುನರ ಸಂಗರ.djvu/೭೧

ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಇ೬ ಗಯಚರಿತ್ರೆ ಹರಿಪದದ ಮಾರ್ಗದಲಿ ತಾನ | ಹರಿಸುತನ ಸಭೆಗಾಗಿ ನಡೆತರೆ | ಹರಿಗೆ ಮನೆ ಹಿನಲೆನ್ನದೆಸೆಯಲಿ ಒಂದು ತಪ್ಪಾಗೆ || ಹರಿ ಮಹಾಕೋಪದಲಿ ವರ ನರ | ಹರಿ ಹಿರಣ್ಯಕಶಿಪುವ ಸೀಟ'ದ | ತೆಲದಲೆನ್ನನು ಕೊಲಲೆಣಿಸಿ ಕೊಂಡಿಹನು ಕೇಳೆಂದ || ಇದ ದೆಸೆಯಿಂದಾನು ಬೇಗದಿ | ಸದಮಲಾತ್ಮಕ ಬ್ರಹ್ಮದೇವರ | ಪದಸರೋಜವ ಕಂಡು ಬ ಕೀತೆಂನ ಬಿನ್ನೈಸಿ || ಪದುಳಿಗನ ಮಾಡೆನಲು ಕೃಷ್ಣನ || ಹದನ ತು ತಾ ಸಲಹಲಾಗಿದೆ | ಹೆದತೆನ್ನ ನು ಕಳುಹೆ ಕಂಡೆನು ಹರನ ಪದಯುಗವ || ಬು' ಕಲೆಲ್ಲವ ಹರಗೆ ಪೇಳಲು | ಜಳಜನಾಭನೆ ತಾನೆನುತಲಾ | ಬಯಲಿರಗೊಡದೆನ್ನ ನಟ್ಟಲು ಬಂದೆ ದೇಸಿಗರ || ಬಳಕೆಯಲಿ ಮಿಗೆ ನಿಮ್ಮ ಪದಯುಗ | ನಳಿನವನು ನೆರೆ ಕಂಡು ಬದುಕಿದೆ | ನಿಳೆಯೊಳೆನಗಾರುಂಟು ರಕ್ಷಿಸುವವರು ಪೇಟತೆಂದ || ಎನಲು ಮನದಲಿ ನೋಡಿ ಕೊಂಡನು | ವನರುಹಾಸನಸೂನುವೀಭೂ | ವನಿತೆ ವೊತ್ತಿಹ ಪೊರೆಯನಿಟುಹಲು ಹರಿ ವಿನೋದದಲಿ || ಮನುಜನಾಗುದಿಸಿಹುದ ಮುನ್ನ | ರ್ಜುನನ ಕೈಯಲಿ ಬಹಳ ದುರ್ಕ್ಕೊ | ಧನಪಾಲಾವಳಿಯ ಸಂಹರಿಸುವುದನೆಲ್ಲವನು || ಅದ' ನಿಂದರ್ಜುನನ ದೋರ್ಬಲ | ದದಟನಾತನ ಮನದ ಧೈರ್ಯವ | ವಿದಿತಚಾತುರ್ಯವನು ಶರಸಂಧಾನಕೌಶಲವ | ಕದನದಾಳಾಪವನು ಪೊಂದಿಹ | ಮದನಹರ ಬ್ರಹ್ಮಾದಿಗಳ ಶರ | ದದಟುಗಳ ನೋಡಿ ಹರಿ ಯೋಚಿಸಿದ ಕಾರಿಯವ || ೧೦ ೧೧.