ಪುಟ:ಗಯ ಚರಿತ್ರ ಅಥವಾ ಕೃಷ್ಣಾರ್ಜುನರ ಸಂಗರ.djvu/೭೩

ಈ ಪುಟವನ್ನು ಪರಿಶೀಲಿಸಲಾಗಿಲ್ಲ.

- - * (೫g ೧೮ ೧ ಗಯಚರಿತ್ರಿ ಅಲಹುವೆನು ಕೇಳ್ಳಗನೆ ವರಣ | ಪ್ರರದರಸು ಪಾಂಡುವಿನ ತನಯನು | ಧರೆಗೆ ಶಶಿವಂಶೋದ್ಭವನ ಕಲಿ ಪಾರ್ಥನೆಂಬುವನು || ಕುರುಪತಿಯ ವೈರೋಧದಿಂ ನಿಜ | ಧರೆಯನೆಲ್ಲ ವನವರಿಗೊಪ್ಪಿಸಿ | ಪರಮಸತ್ಯವ ಪಾಲಿಸುತ ಗಹನಾಂತರದೊಳಿಹನು || ಎನಲು ನಕ್ಕನು ಖಡರ ನಾರದ | ಮುನಿಂ ಮಾತಿಗೆ ಶಿವಶಿವಾ! ನೀ | ಸಿತು ಪಾರ್ಥನ ಘನವ ಮಾಡು ವಿರೇಕೆ; ಸಲಹೆನಲು | ವನಧವನಂಚಿದನು ಮಾಧವ | ತನಗೆ ಹಿತಕರನೆಂದನಭವನು | ಮನುಜಮಾತ್ರನು ತನ್ನ ಕಾವನೆ ಕವಡಿಗೇಕೆಂದ || - ವಿವರಿಸುವಡಿಂತಪ್ಪ ಘನಕಾ | ರವ ಮನುಡಿ ಕೈ ಕೊಂಬನೇ ಒಬ್ಬ | ಕವನು ಕೈಎಡಿದರೆಯು ಮಿಗೆ ಕೊನೆಸಾಗಿ ಲೇಸಹುದೆ || ಶಿವಶಿವೆತ್ತಣ ಮಾತು ಪರಿಕಿಸೆ | ನಿನಗೆ ಪಾರ್ಥನ ಮಳೆ ಹೋಗುವ ಕ | ಜವ ನಿದಾನಿಸಲು ಚಿತವೇ ಹೇಳೆಂದನಾಖಚರ | - ಮತ ವೊಗಲು ಲೇಸೆನುತ ಫಲುಗುಣ | ಹರಿಗೆ ತನ್ನ ನು ಮುದದೊಳೊಪ್ಪಿಸಿ | ದರೆ ಒಟಕ ತಾನೇನ ಮಾಡಲು ಬಹುದು ಮಗುಳವನ | ನರನ ಬಗೆಯಿಂತೆಂಬ ದೃಢ ಗೋ | ಚರಿಸದಿದೆ ತನಗಿದ ಬುದ್ದಿಯ | ತೆಕನ ಕರುಣಿಸಿ ಸಲಹಬೇಕೆಂದನು ಮುನೀಂದ್ರಂಗೆ | ಗಹಗಹಿಸಿದನು ಸುರಮುನೀಶ್ವರ | ನಹುದು ಹಗರಣವಲ್ಲ ಪಾರ್ಥನು | ಸಹಸಿ ತ್ರೈಜಗದೊಳಗೆ ಮದ್ವಚನಾರ್ಥಕೆರಡುಂಟೆ || ವಹಿಸಿಕೊಂಬನು ಖಚರ ಕೃಷ್ಣನ | ಕುಹಕಮಂ ನೀ ಮುನ್ನ ಪೇದೆ || ಬಹಳ ನಂಬುಗೆಗೊಂಡುಸಿರುವುದು ಆದ ಸಂಗತಿಯ | ೨೦ ೨೧ ೨೨