ಪುಟ:ಗಯ ಚರಿತ್ರ ಅಥವಾ ಕೃಷ್ಣಾರ್ಜುನರ ಸಂಗರ.djvu/೮೧

ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೦. ೧೦ ೧೧ ಗಯಚರಿತ್ರೆ ಎಂಬ ಮುನಿವಚನವನು ಕೇಳುತ | ಸಂಭ್ರಮಿಸಿ ಜನಮೇಜಯನು ಮಿಗೆ | ಅಂಬುಜಾಕ್ಷನು ಸಲವರುಷಪರಿಯಂತ ಬಹುವಿಧದಿ | ಡಂಭನೊಳು ಬಲುರಣವ ಮಾಡಿಟ | ನೆಂಬವೊಲ್ ಸಂಕ್ಷೇಪಿಸಿದಿರಿ ವಿ | ಜೃಂಭಣೆಯೊಳರುಹಿದಡೆ ಕೇಳುವೆನತಿಮನೋಮುದದಿ || - ಎನಲು ವೈಶಂಪಾಯಮುನಿಪತಿ | ಜನಪ ಜನಮೇಜಯಗೆ ಸೇ” ದ || ಮನಹರುಷದಿಂ ನಾರದನು ಗಂಧರ್ವಕಗೆ ಪೇಟ್ಟಿ | ಘನಮನೋಹರವಾದ ಚರಿತೆಯ | ವಿನಯದಲಿ ಸೇಲಿ ದನು ಕೇಳಿದ | ಮನುಜರಘವನು ಹರಿಸಿ ಸಂಪದವೀವ ಸತ್ಯಥೆಯ || - ಮತ್ತೆ ಕೇಳವನೀಶ ಸುರಮುನಿ || ಪೋತ್ತಮನು ಗಂಧರ್ವಪತಿಯೊ | ಳ್ಳಿತ್ತರಿಸಿದನು ಭಾವಜನ ಪಿತನೆರಡು ರೂಪಿನಲಿ || ಎತ್ತಿದನು ದೇಹಗಳ ದೈತ್ಯನ | ಚಿತ್ರ ಜಜ್ಜರವಾಗೆ ತಾ ಮಿಗೆ | ಕತ್ತರಿಸಿ ಕವಚವನು ಡಂಭನ ಗೆಲಿದ ಸತ್ಕಥೆಯ || ಅಲಹುವೆನಸುರನಂತರವ ಬಿ | ತರಸಿ ಕೇಜ್‌ ಖಚರೇಶ ಡಂಭಾ | ಸುರನದೆಂಬವ ಮುನ್ನ ಲೀಶನ ಭಜಿಸಿ ಬಹುತಸವ || ವರುಷ ಸಾಸಿರಗಳಲ್ಲಿ ಮಾಡಲು | ಹರನು ನಿಷ್ಠೆಗೆ ಮೆಚ್ಚಿ ದಯದಿಂ | ವರವ ಬೇಡೆನಲವನು ಬೇಡಿದ ಪರಿಯ ಕೇಳೆಂದ || ಇಂತು ಡಂಭಾಸುರನು ಮಿಗೆ ನಿ | ಶಿಂತನನು ಪೂಜಿಸಲು ಪ್ರತ್ಯ | ಕಾಂತರಾಯದಿ ನಿಂದು ಕಾವ್ಯವದೇನು ಬೇಡೆನಲು || ಕಂತುಹರ ಕರುಣಾಮಹಾರ್ಣವ | ದಂತಿಚರಾಂಬರ ಮಹೇಶ್ವರ | ಸಂತಸದೊಳಾಲಿಪುದು ಭಜಕನ ಬಿನ್ನ ಪವನೊಲಿದು || ೧೨ ೧೩