ಪುಟ:ಗಯ ಚರಿತ್ರ ಅಥವಾ ಕೃಷ್ಣಾರ್ಜುನರ ಸಂಗರ.djvu/೮೭

ಈ ಪುಟವನ್ನು ಪರಿಶೀಲಿಸಲಾಗಿಲ್ಲ.

( ಇ ೪೦ ೪೧. ಗಯಚರಿತ್ರೆ ಜಗದುದರನತಿಮುದದಿ ದ್ವಾಪರ | ಯುಗದ ತುದಿಯಲ್ಲಿ ಕೃಷ್ಣ ನಾಮದೊ | ಟೊಗೆದು ಭೂಭಾರವನು ತವಿಸುವನವಗೆ ಬೆಣ್ಣೆಯನು || ಒಗುಮಿಗೆಯೊಳೊದವಿಸಿಯೆ ಕಮಲಜ | ನಗಣತೋವ್ರ ತರಾಶಿಯನು ತಾ | ಮಿಗೆ ರಚಿಸಿದಂತೆಸೆದುದಾಶ್ವೇತಾದ್ರಿ ಬೆಲ್ಟಿನಲಿ ||. ಕ್ಷೀರಸಾಗರಶಯನನನು ದಿನ | ಘೋರದಾನವಕೋಟಿಗಳ ಸಂ | ಹಾರವನು ಮಿಗೆ ಮಾಡುತಿಹನಿದಿರಿಲ್ಲ ಹರಿಗೆನುತ || ಧಾರಿಣಿಯ ಮಧ್ಯದಲಿ ರಜತದಿ | ಚಾರುತರದಿಂದಜನು ರಚಿಸಿದ | ಪೀರವಿಜಯಸ್ತಂಭದೊಲು ಕೈಲಾಸ ಮೆಹದಿಹುದು | ಇರ್ದರನುಪಮಸಿದ್ದ ಸಾಧಕ | ಅರ್ದರಬಿಳಾಮ್ರಾ ಯಪಾತಕ | ರಿರ್ದರಗಣಿತ ಮೋಕ್ಷಸಾಧಕಮುನಿಜನವಾತ || ಹೃದ್ಯದಂತರ್ಭಾವವೇದ್ಯಕ | ಕರ್ದರವಿಳಪುರಾಣಗೋಷ್ಠಿಕ | ರಿರ್ದರಾಕೈಲಾಸಗಿರಿಯ ಗಲದಲಿ ಕೇಳೆಂದ || ಹರಿಣನೊಡನಾಡುತ್ತಲಿಹ ದು | ರ್ಧರದ ವ್ಯಾಘ್ರಮದೇಭದೊಡನನ | ವರತ ವಿಹರಿಸ ಸಿ೦ಗ ಮುಂಗುಸಿಯೊಡನೆ ಕಾಳಿಂಗ | ಸರಸವಾಡುತ್ತಲಿಹ ಸ್ಮರಹರ | ನುರುಮಹಿಮೆಯಲ್ಲಾಯೆನುತ ಹರಿ | ಸುರಪಪದ್ಮಜರೀಕ್ಷಿಸುತಿತಂದರೊಲವಿನಲಿ || ಜಾತಿವೈರಂಗಳು ಹೋಗದ ಮೃಗ | ಜಾತಿ ಪಕ್ಷಿ ಸಮೂಹವನುವಿನ | ಪ್ರೀತಿಯಲ್ಲಿ ಹುವಬಿಳಸಂಭ್ರಮದಿಂದಲಾನಗದಿ || ಶೀತಳೋದಕವಿರುವ ಸರಗಳು | ಚೂತಪನಸದ್ರಾಕ್ಸಿಖರ್ಜೂ | ರಾತಿಶಯ ಜಂಬೀರಜಂಬೂಕ್ರಮಕತರು ವಿಹುವು || 1೧. ೪ 9, ೪೪