ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

95 ಬೆಳಗುವೂಲರ್ಥದಿಂದ ನುಡಿ, ಕಾಣಿಕೆಯಿಂ ಬೆಳವಂತ ಲೋಚನಂ, ತಳುವುವೊಳಿಂಚರಂ ಸ್ಪುರಣದಿಂ, ನದಿ ತಕ್ಕನಿಹಂತೆ ದಂಡೆಯಿಂ; ಬೆಳಗಿ ಮನಕ್ಕೆ, ಕಂಗೆ ಬೆಳೆವುತ್ತ, ನೆನೆಂಬೊಲದಲ್ಲಿ ತಳ್ಳಿ, ತ ಕ್ಕಳಿಯದೆ ನಿಲ್ಲು ಕಬ್ಬಿಗನ ಮಾತು ವಿಮರ್ಶಕನಿತ್ತ ದೇಸಿಯಿಂ || ೨ || ಉ೦ಟು * ಎಲ್ಲಿಹವೊ, ಕಾಲ, ನೀನೆಲ್ಲಿಗವನವಿತ ? ಇಂತಿಳೆಯ ಬದುಕಿನೇತರ ಸರ್ವಗವತೆ ? ನಿನಗೆಟಕದೆಮುಗುಳಿವುದೇನಾನುಮುಂಟೆ ?'* ಉಂಟು, ಕವಿಗಳಕವಿಯಿಗೆತಂದ ಕವಿತ' ತಲಶೇಷ ಜೀವಿಗಳನೋವುತ ನೋಯಿಸದಿರ್ಪರಾವಗಂ, ಧರ್ಮಸಮಸ್ತದೊಳಗೆ ಸದ್ದ ಶನೀಶ್ವರನೆಂದರಿದಿರ್ಪರಾವಗಂ, ತಾಯಿಳೆಗಾಗಿ ಬಾಳೆದು ಬಾಳಳೆದುಂ ಬದುಕಿರ್ಪರಾವಗಂಬೆಳ್ಳಿಯ ಬೆಟ್ಟ ವಿಂಗಡಲವೆಲ್ಲಿವರೆಲ್ಲಿಹರಲ್ಲಿಯಲ್ಲಡೆ ?