ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಗಿಳಿವಿಂಡು ಮರೆತೆ ಬಾಳುವೆಯ ಗೂಡೊಳಗೆ ತತ್ತಿಯಿದನೆಂದು ಮೃತ್ಯು ತಾನಿಕ್ಕಿ ಮೆಯ್ದು ರೆಯಿತೆನಗರಿವೆ ? ಆಸೆಯಾ ಗರಿಗೆದರಿ ಬಯಲಲಲೆವಂದು ನಿನ್ನ ನಾಂ ಮರೆತೆ, ಮರೆತೆನ್ನ ತಿರಿತಿರಿವೆ || ಬಾಸೆಯಂ ಬೇಡಿ ನಾನರಚುವಂದನ್ನ ಕಯ್ಯೋಳಾರ್ಮರಸಿಟ್ಟ ರೀ ಗಿರಿಕೆಯನ್ನ ? ನಾನರಿಯೆ, ಗುಲ್ಲನಿದನಾಡಿಸುತ ನಿನ್ನ ಮರೆತೆನೊಯ್ಯನೆ ಮರೆತೆ ಮನವಿಯನ್ನೆನ್ನ ! ತಿರುತಿರುಗಿ ಬಿರಿದುದೀ ಗಿರುಗಟೆಯ ಬಳಲು ! ಇರುಳ ಕಾರೆರಕೆ ಬೆಂಬತ್ತುತಿದೆ ಸರಿಸಂ ? ನೆನವರಿವುದೀಗೆರೆಯ, ನಿನ್ನ ಹೆಸರಾಂತು ಕಂಗಳಿಂ ಕರೆವುದೆನ್ನೆದೆಯುಕ್ಕುವಳಲು ! ಕಣ್ಣೆರೆಯ, ನಿನ್ನ ಕಣ್ಣೆಂದುಮಿನಿದೆರಸಂ 2ಮರಸದೆನ್ನಲಿ ಎನ್ನು !- ನಿರವಿಸೆನಗಿ೦ತು ! 12 ಶ್ರೀ ವಿದ್ಯಾರಣ್ಯರ ಅಡಿದಾವರೆಯಲ್ಲಿ ಶ್ರೀ ಕರ್ಣಾಟಕರಾಜ್ಯ ವಾಸ್ತು ಪತಿಯಂ, ನಾಸ್ತಿಕ್ಯ ರುಗೋದ್ಯನಂ, ವೇದಾಂತಾದಿ ಗತಾಧ್ಯನಂ, ನಿಗಮಧರ್ಮೋದ್ದಾ ರಣಾಚಾರ್ಯನಂ, ಮೇಚ್ಛಾಚ್ಛನ್ನ ಪವಿತ್ರ ಭಾರತ ವಿಯನ್ನಾಧ್ಯಂದಿನಾದಿತ್ಯನಂ, ವಿದ್ಯಾರಣ್ಯ ವರೇಣ್ಯಂ ಚತುರ ಚಾತುರ್ವೈದ್ಯನಂ ವಂದಿಪಂ || ೧ || 1 ಇನಿದಾದ ಉಸ್ಮಿಲನ 2 ಮರೆಯಾಗಿಸದು