ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

hSod ಕೊಂಕಣದಂಕೆಯಲ್ಲಿ ತುಡುವೊಕ್ಕ ತುರುಂಕರ ನೂಂಕಿ, ಸಪ್ತಕೊ ಟೀಶನ ದೇಗುಲಂ ನಿಲೆ ನಿಮಿರ್ಚಿಸಿ, ಗೋವೆಯ ಗೋವನಾಗಿ, ಮಾ ರಾಯನ ಸಮ್ಮತಂ ಬೆರಸು ಪೋಗಿ ಜಯಂತಿಯನಾಳಿ, ಮುಂತೆ ಶೃಂ ಗೇರಿಯ ಸೇರಿ, ನೀನಪರ ಶಂಕರನಂತೆಡೆಗೊಂಡೆ ಮಾಧವಾ 11 ೭ !! ತುರುಕರ ದಿಂಡು ಗುಂಡಿಗೆಯ ಹಿಂಡಿದ ನಿನ್ನಯ ಬಾಹು ದಂಡನಂ ಪೊಗಳ್ಳನೆ ? ಹಿಂದುಮುಂದರಿವ ಹೈಂದವ ಧರ್ಮಕೆ ಶಬ್ದ |

  • ಶಿಲ್ಪದಿಂ ನಿಗಮದ ಗಂಗೆಗಾಗಮದ ಕಟ್ಟೆಯ ಕಟ್ಟಿದ ಬುದ್ದಿ ಶಕ್ತಿಯಂ ಪೊಗಳ್ಳನೆ ? ಚೋದ್ಯಮೇಂ - ಬಿಗುರ ಬೀರಿದ ಬೀರನೊ ?

ಬಲ್ಲ ಬಿಜ್ಜೆಯೊ ? || ೮ || ಬ್ರಹ್ಮಕ್ಷತ್ರುಮೆ ಸುದೀ ಕಲಿಯುಗಕ್ಕೆಂದೇನದಂ ತಾಳಿದೈ ?ಬ್ರಹ್ಮಜ್ಞಾನದ ಕಾಯ ತಾಯೆಳೆಯ ಧರ್ಮಗ್ಲಾ ನಿಯಂ ಹಾನಿಯಿಂ, ಕ್ಷತ್ರತ್ರಾಣದೆ ಕಾದೆ ಮೈ ಸ್ಪದಳವಂ ಮಾರ್ಕೊ೦ಡವರ್ಕೊ೦ ಡುದಂ !ಬ್ರಹ್ಮಕ್ಷತು ಕುರಾರರಾಮನವತಾರಂ ನಿನ್ನೊಳೇಂ ಬೆತ್ತನೆ ? || ೯ || ಜ್ಞಾನಮೆ ಮಾನವೀ ತನುಮನಾಂತುದೆ ? ಭಕ್ತಿಯ ಭಿಕ್ಷು ವಾದುದೆ ? ವಾಣಿಯ ಜಾಣೆ ಆಣೆರಕಗೊಂಡುದೆ ? ಗೆಲ್ಲಿನ ಬಿಲ್ಲೆ ಮೂಡಿತೆ ? ಕನ್ನಡ ನಾಡೆ ತನ್ನ ಮನಟ್ಟಿಸಿ ಸೃಷ್ಟಿಸೆ ಸೃಷ್ಟಗಿತ್ತುದೆ ? ಧರ್ಮಮೆ ಕರ್ಮಮಾಗಿ ನೆರವೇರಿತೆ ನಿನ್ನಲಿ? ಪೇಳ ಮಾಧವಾ || ೧೦ || ಸತ್ಯದ ಭೂಮಿ, ಧರ್ಮದಮ್ಮ ತಾಂಬುಧಿ ಶುಷ್ಕ ತುರುಸ್ಕ ಕಾನನಾ ಭೀಲ ದವಾನಲಂ, ನಿಖಿಲ ಕನ್ನಡ ನಾಡಿನ ಸೂತಿಕಾನಿಲಂ, ಶುದ್ಧ ಚಿದಂಬರಂ, ಬೆರೆಯ ಪಂಚತೆಗಂದಿಗತೀತ ಪಂಚಭೂ ತಂ ನಿನತಾತ್ಮಮೊಂದಿ ಪರಮಾತ್ಮನನಾದುದಭಿನ್ನಮಯಂ || ೫ ||