ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

46 ( ಆತ್ಮಾನಂ ವಿಟ್ಲ ಓಡ ಓಡೆಂದರಚಿ ಕರೆದೆ, ಆಚೆ ಮೂದಲಿಪಂತೆ ಮೊರೆದೆ, ಇಲ್ಲ ಮರುಮಾತೆಲ್ಲ ಬರಿದೆ, ನನ್ನ ಕರೆ ಮೇಣಾಂ ವಿನಾ, ತೊರೆಯರೆರೆಯಾ, ಏಕೆ ನಿನ್ನ ಹೊತ್ತಿಗಲ್ಲದೆ ಬಾರೆ ಮುನ್ನ ? ಹೊತ್ತ ಹಿಂಗಿಸಿ ಹಾಯಿಸೆನ್ನಕಂಬನಿಯ ಕರೆ ಕೇಳದೆ ? 36

  • ಆ ತಾನ೦ ವಿದ್ದಿ 11 ನನ್ನನರಿಯದೆ ನಿನ್ನನರಿಯಲಳವಲ್ಲ,

ನನ್ನ ಕಾಣದ ಮುನ್ನ ಕಾಣೆ ನಾ ನಿನ್ನ ನೆಂದು ಸಾರುವುವೈಸೆ ಧರುಮಂಗಳೆಲ್ಲ ಆದೊಡಾಂ ಕಾಂಬೆನೆಂತರಿವೆನೆಂತೆನ್ನ ? 2ಕಡೆಮುಗಿಲೂರಮೆನಿತೊ ಕಣ್ಣಾಲಿ ದೂರು ನೋಡಬಲ್ಲಡೆ, ನೋಡಬಲ್ಲುದೇಂ ತನ್ನ ? ಸುರಿಸಬಲ್ಲಡೆ ಸರಿಗೆಯಿಂ ಸ್ವರಾಸಾರಂ, ಕೇಳಬಲ್ಲುದ ತಿಕುಡುಪಣಂ ಕೃಣಿತಮನ್ನ ? ನಿಸಿಯ ಬೆಸಲಿಗೆ ಸುಸಿಲ್ಕಿಸುಕುವಂತೆಲ್ಲ ದೇಕೆನ್ನ ಮನೆಗೆ ಮೂಡೆ ' ಆತ್ಮಾನಂ ವಿದ್ದಿ' ಎಂಬೀ ಸತ್ಯದರಿಮೆಯನ್ನಾನಂ ?. ಬ್ರಹ್ಮಚರ್ಯ೦ ವಿನಾತ್ಮಜ್ಞತೆಗೆ ಸಲ್ಲ !

  • * * ಭವತಿ ಭಿಕ್ಷಾಂ ದೇಹಿ ತನುಮನಕೆ ತಾಯೆ ಬ್ರಹ್ಮದೀಕ್ಷೆಯನೆನಗೆ ಮರಣಾಂತಮೂಾಯೆ !

12 ಕೊರಯ=ಅಂಬಿಗ 1. ' ನಿನ್ನನೇ ನೀನು ತಿಳಕೊ' (Know thyself'- Thales) 3 ವೀಣೆಯನ್ನು ಬಾಜಿಸುವ ಕೋಲು 2' ಚಕ್ರವಾಳ