ಈ ಪುಟವನ್ನು ಪರಿಶೀಲಿಸಲಾಗಿಲ್ಲ.
________________
46 ಯುಗಾದಿಯ ನೆನಪು ಕ೦ತಿದಿಂ ಬಳಿಕ ನೀ ನಿನ್ನೊಸಗೆರಿಯಂ, ನೀನಾದಡಂ ಬಲ್ಲೆಯೇನಳಲನೆನ್ನ ?ನನೆನಲಿನಮಂ ನಿಟ್ಟಿಪಂತಿರುಳ ಮರೆಯಿಂ ನೇಸರೇನಿರುಳ ನಲಿಸಂ ನೇಸರನ್ನ ? ಕುಂದೇನು ಮನದನ್ನ ನೊಂದಡಾನಿಲ್ಲಿ ? ಮಗು ಮುಡಿದ ತೊಟ್ಟಿಲೇನಾದಡೇನಂತೆ ? ನೀರ ಕೆರೆ ತಾರದಂತರಗಾಲದಲ್ಲಿ, ನೀನಲ್ಲಿ ನೆಮ್ಮದಿಯಿನಿರೆ ಸಾಕು, ಕಾಂತೆ ! ಪತಿಗೆ ಹೆಂಡತಿ ಸಾಲಗಾತಿ ತಾನಂತೆ, ನಮ್ಮೊಳಂತಲ್ಲ, ನಾ ಸಾಲಿಗನೆ ನಿನ್ನ ಕಣ್ಣ ಕಾಣಿಕೆಯಂತೆ ನನ್ನಿರವನಾಂತೆ, ಸಾಲಾಗಿ ನೀರನಿನಿವಾಲೆಸಗಿದೆನ್ನ ಇದ್ದೆ ಸೆಯಿನಿದೊರೆಗಳೆದ್ದು ಮುಂಬೆರೆಯೆ, ಒಂದನಿನ್ನೊಂದು ಮರೆಸಂದು ಹರಿವಂತೆ, ಬಲ್ಲೆ ನನ್ನಯ ಕಂಗಣಂಗಿ ನೀ ಸರಿಯೆ, ಬೆರತಿನ್ನು ಮಿರವನ್ನ ಹರಿವೆ ಮುನ್ನಂತೆ. ಕಡಲೆನಿತು ಕೆರಳೊಡಂ, ಕಡೆವುದೇಂ ಕರೆಯಂ? ಆಯುರವಧಿಯನೆನ್ನ ನನ್ನಳವೆ ಮೂಾರೆ ? ಕಾವಿನಾಚೆಗೆ ನಿನ್ನ ತೇರಿಸಿದ ತರಿಯಂ, ಗೆಣೆವಕ್ಕಿ ಹಗಲಂತೆ ತನ್ನೆಣೆಯ ಸೇರೆ. ಎನಿತಿನ್ನುಮೆನ್ನ ಬಾಳ್ವೆಯ ಹುಳುಕು ವಾಲೆ ಮಗಚುವುದೊ ನಾನರಿಯೆ ಬರೆದವನೆ ಬಲ್ಲಂ ! ಇನ್ನು ಮಳ್ಳಿಯೆ ನನ್ನನಿಂತು ವಿಧಿಯಲೆ
- ಹಿಳಿಯಲೇವಾ? ಕಳಳಿಂದಹುದೆ ಬೆಲ್ಲಂ ?