ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಗಿಳಿವಿಂಡು

  • ಅವನನಾಟಿಕೊಡಂಜ್ ಮಾಡಿ, ತಂಬಟೆಗೆ ನಾಂ ಚಪ್ಪಳಾಡಿ, ಗೋವ ಕಥೆಯಂ ಜತೆಗೆ ಹಾಡಿ,

ನಿನ್ನೆ ಬಿಸದಂ ಗೆಡ್ಡೆ ವು.

  • ಆ ಬಳಿಕ ಕಾಬಳ್ಳಿ ಬರಸಿ, ಬೇಡವೆನೆ ಬಿಟ್ಟಂತೆ ಮರಸಿ, ಕಲಿಸಿ ಮುಗಿಸಿದೆನೊತ್ತು ವೆರಸಿ

ದಕ್ಕರವನಿಂದೊರೆವೆನು.

  • ನಡುವೆ ಕತೆಗಳ ನುಡಿದು ನುಡಿಸಿ, ಬಾಚಿ ಹೆರಳೆನ್ನಲರ ಮುಡಿಸಿ, ಅಕ್ಕ ನಿನಗೆನೆ, ಬಿಮ್ಮನಡಸಿ ಸೆಳೆವ ಮುತ್ತಿನ ಸವಿಯದೇಂ !
  • ಕೋಳಿ ಕೆಲೆವುದೆ, ಎಚ್ಚರಾಗಿ. ನೋಡಲೆಲ್ಲಿಗೆ ನನ್ನ ನೀಗಿ ! ಇರುಳು ಬರುವರಮವನ ಮುಗಿ

ಯಂತ ಹೊಂಚುವೆನೆತ್ತಲು.

  • ಇರುಳೊಳಲ್ಲದೆ ಬಾರನೇಕೆ ? ಹಗಲಲೀ 1ಮುಚ್ಚಾಟವೇಕೆ ?ಹಗಲಲೆಣಿಸುವೆ ಕೇಳಬೇಕು ದಿರುಳ ಮುನ್ನ ಮೆ ಮರೆಯುವೆ.

4 4 ಅಟಕಾಡಂಜಿ' ಎಂದರೆ ಕರ್ಕಟಿ (ಆಟ) ತಾಸು ಕುಳತ ಹಳ್ಳಿಗಳಲ್ಲಿ ಮನೆ ನನಗೆ ಕೊಂಡೊಯ್ದು ಕುಡಿಸುವ ಒಂದು ಬಗೆಯ ವೇಷ (ಹುಳು ಕನಕ'ತಮಿಳು ಕೋಕಂದ') ... ಕಣ್ಣು ಮುಚ್ಚಿ ಹಾಳ,