ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಗಿಳಿವಿಂಡು ಸೊಡರ ಕತ್ತಲೊಳುಣ್ಣು ನನ್ನ ಕಿವಿಗೊಡಹಿ ನಾಯಯ್ದೆ ಮುನ್ನ, ಬಾಯ್ದೆ ಕಯ್ದೆ ಯನ್ನವನ್ನ ನರಸಿ ಬಕ್ಕರೆಗಿಕ್ಕುವೆ. ಬಳಿಕ ಸೇರುತ ತಾಯ ಮರೆಯಂ ಮುದುರಿ ಮಲಗಿರೆ, ಮಲಗಲರಿಯಂ, ಒಂದೆ ಯೋಚನೆ- ನನ್ನ ಮರಿಯಂ ನಾವ ಬಾವುಗಮೆತ್ತಿತೊ ? ನನ್ನ ನಿದ್ದೆಯ ಕಣ್ಣಿಗಲ್ಲದೆ ಎಚ್ಚರದೊಳಗೂಡಲೊಲ್ಲದೆ ಹಟವ ನೀ ಹಿಡಿವೆನಲು, ಸಲ್ಲದೆ ನಿದ್ದೆ ಊಾ ಸುಡುಗಣ್ಣಿಗೆ ? ಹೊತ್ತಿಳಿಯೆ ಮನೆದೀಪದಂತೆ ಕಣ್ಣು ಪರತಂ ಕಾಣಿಪಂತೆ, ನಿನ್ನನನಿತೇಂ ತೋರದಂತೆ ? ನಿನ್ನ ಬೇಹಿಗನೇನಿದು ? ಮುಚ್ಚು ಗೆಯ್ಯಂ ಬಿಮ್ಮನೆನ್ನ ಕಣ್ಮುಗಿಯೆ ನಿನಗೆನ್ನ ಮುನ್ನ ಸುಳಿವುದೇನ್ನೆಳಲಂತದನ್ನ ನೆನಸಿದೆ ಜುಮ್ಮೆನುತಿದೆ ! ಬಗೆನೆದೆಯ ಕಿವಿ ಕೇಳುವನ್ನ, ನೆನನೆನವೆನೋರಂತೆ ನಿನ್ನ; ಮುರಿದಕಟ ದಿಕ್ಷಕದನ್ನ ಸಲ್ಲದೇನೆನಗುತ್ತರ?