ಈ ಪುಟವನ್ನು ಪರಿಶೀಲಿಸಲಾಗಿಲ್ಲ.
________________
ಗಿಳಿವಿಂಡು 73 ಬೇಕೆಂಬುವ ಬಲೆಯ ನೇದು ಕಾದು ಬಯಕೆಯನ್ನ, 2ನೆರವ ಸುಳಿವ ಕಂಡು ಹಾದು ಜೇಡನುರುಳುವನ್ನ, ಬಯಕೆಯ ಮೇರನ ನಡುವೆ ಜಗುಳುವೆ ನೀನೆನಿತೊ ತಡವೆ ಕಾಂಬ ಗುರಿಯ ಮುನ್ನ ! 49 56 ಬೇಕೆನುವಂತಿಹುದೆ ದಕ್ಕು ? ನೀನೊಲ್ಲದನಾಂತೆಬೆಣ್ಣೆಗೆಂದು ನೆಗೆದ ಬೆಕ್ಕು ಸುಣ್ಣ ಮುಕ್ಕಿದಂತ. ಬಯಕೆಗೆ ಮುಂಗಂಡುದೆಂದು, ಬೇಡುವ ಕೆಯ್ದು ಡೆದುದೊಂದು ಬಯಕೆಯುದ್ದ ಚಿಂತೆ, ಬೇಕೆಂಬುದೆ ಮನದ ದ್ಯೋತ ಸುಖವೆ ಈಡಿಗಲ್ಲ ? ಗೆಲ್ಲಲೊಂದು ದಾಯ, ಸೋತ ದಾಯದಣಿಕೆ ಇಲ್ಲ, ಎರಗದು ಬಗೆದಂತೆ ದಾಯ, ಇನ್ನು ಬಯಸಲಿನ್ನ ಪಾಯಸೋತು, ಸೋತೆ ಎಲ್ಲ ! 63 ಬೇಕೆಂಬವಗವನಪೇಕ್ಷೆ ತುಷಾಗ್ನಿಯವ್ಯಯಂ; ಬಯಕೆಯ ಗಡ ಮನದ ಶಿಕ್ಷೆ, ತುಷ್ಟಿ ಯಾತ್ಮಜಯಂ. 2 ಗರವು=ನೆರವೇರಿ 3, ದಕ್ಕುವಿಕೆ.