ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಬೇಕು- ಬೇಡ ಹೊತ್ತಂತವನಿತ್ತ ಮುನ್ನ ಬಗ್ಗಿಸುವುದೆ ಸುಗ್ಗಿಯನ್ನ ಮರದೆನಿತ್ತೊ ಎರಕೆ ? 119 ಬೇಡದೆ ನಿನಗನಂ ನೀಡ ಅದೇಂ ಬಯಸಿ ಬಂತೆ ? ಅಯನೆ ಗಾಲಿಯಂ ಪೂಡ ಲಯ್ದಿ ತೆ ರಥ ಮುಂತೆ ? ಸಾಕೆ ನಿನ್ನ ಕಿರಿಯ ಸೇರೆ ಸದಾ ಸುರಿಯೆ ಸುಧಾಧಾರೆ, - ಹಿಡಿವೆ ಎನಿತನಂತೆ ? 126 ಬೇಡದಯು ದಳಿಯುವಂದು ಹಲುಬುಂಟೆ ಜನಂ ? ಬಂದಂತೆಯೆ ಪೋದುದೆಂದು ತಿಳಿಯದಾರ ಮನಂ ? ಬೇಡದೆ ಬರುವಸ್ರೋದಯ, ಏತವಿಳಿತ, ರಿತುಪರ್ಯಯ ಮರುಗಿಸಿತಾವನಂ ? 13 ಇತ್ತವನದನಲವಂ ನಿನಗೇತರ ಭಯಂ ? ಒತ್ತರಿಸಲು ಬಿತ್ತಿದವಂ | ಮುಂಬೆಳೆ ನಿಶ್ಚಯಂ. ಮಗುವ ಮುನ್ನ ಹಾಲನೀಯೆ, ಬಲ್ಲನವನ ? ಹರುವ ತಾಯೆ ?ನೀಗು ಯೋಚನೆಯಂ 140 8 ಎರ=ಚಾಚನ,