ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಬೇಕು ಬೇಡ ನಿನ್ನನೊಲ್ಲದೆದೆಯೊಳು ಬಯಕೆಯೊಡೆಯ ಬಂತು ? ಶಮಿಯೊಳಲ್ಲದಗ್ನಿಯೆಲ್ಲ ಮರಳಿರುವುದೆಂತು ? ಯಾವ ಸವುದೆಯಾದಡೇನು ? ಬೆಳಗುವುದೊಂದೇ ನಾನು ಬೆಳಗಿಸದೆಯನಂತು | 175 ಬೇಕೆನುವ ಸದಾ ದರಿದ್ರು - ನೆನ್ನ ಮನದ ಪುಟ್ಟ | ತುಂಬ ನೀಡ ಸದಾ ಭದ್ರು ನಿನ್ನ ನೆನವ ತುಟ್ಟಿ – ಪಡೆದೊಲು ನೀ ಕೇಳುವನೆನ್ನ, ಪಡೆವೊಲು ನಾ ಕೊಡುವ ನಿನ್ನ, ಸೆಳೆಯೋ ಎದೆದಿಟ್ಟಿ 18% ಬೇಡದೆನಗೆ ದಕ್ಕಿದುದನೆ ನಿನ್ನ ದಯಾಧನಂ, ಬೇಡದೆನಗೆ ಸಿಕ್ಕುವುದೆನೆ ನಿನ್ನಯ ದರ್ಶನಂ; ಪಕ್ಕಿದುದೆಸಗಿರಿಸುವಂತೆ, ಸಿಕ್ಕುವುದನ್ನರಸುವಂತ ಸಾಗಿಸು ಜೀವನಂ. 189 ಬೇಡೊಡೆಯ ಬೇಕೆಂಬುವ ತುಂಬಿಯ 10ಬೆಚ್ಚರಂ, ನೀಡೊಡೆಯಾ ಸಾಕೆಂಬುವ ತಾವರೆಯಚ್ಚರಂ; , 10 ಭ್ರಮಣ. 9