ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

B) ಸಫಲ ಸ ಫಲ

  • ನನ್ನ ಸೊಡರನುರಿಸುವಿರೇಂ

ಮಿಣುಕಲಿಂತು ಬರಿಯೆ ? ಪರರ ಬೆಳಕನಳುಪುವಿರೇಂ ? ಸುಡದೆ ನಿಮ್ಮ ಗರಿಯೇ ? 'ಜಂಕಿಸಿತಿಂತುಡು ಸಂಕುಳ ಹೊಂಚುವ ಮಿಂಚುಹುಳಗಳ ಬೇಸಗೆ ಕೊನೆವರಿಯೆ. ( ಕುರುಡಾದಿರೆ ಬೆಳಕಿನಿಂದ ? ನಿಮ್ಮ ಬೆಳಕಿದಲ್ಲ; ನಿಮಗೆತ್ತಣಿನತ್ತಣಿಂದ ನಮಗಿದು ಬಂತಲ್ಲ ? ಹಿರಿದು ಕಿರಿದು ಬೆಳಕಿಗಿಲ್ಲ, ಪರರ ಬೆಳಕು ತನಗೆ ಸಲ್ಲ ಬೆಳಕು ಸಫಲವೆಲ್ಲ ' * ಹಾಡುವಿರೇನಮ್ಮ ಹಾಡ * ಕಿಂಚಲಿಂತು ಬರಿಯ ? ಹಿರಿಯ ಮರುಳು ಕೊಳದ ಸೇಡ - ಕಿರಿಯ ಗರಿಯ ಬಿರಿಯ ?'ಜರದುದಿಂತು ತರೆಯ ದಳಂ ಪಲ್ಲವಿಸುವ ಝಿಲ್ಲಿಗಳಂ ಮೊದಲ ಮುಗಿಲ್ಲರೆಯೆ. (ಕಿವುಡಾದಿರ ಹಾಡಿನಿಂದ ? ನಿಮ್ಮ ಹಾಡಿದಲ್ಲ; ನಿಮಗೆತ್ತಣಿನತ್ತಣಿಂದ ನಮಗಿದು ಬಂತಲ್ಲ?