________________
ಮಹಾಕವಿ ಕುಮಾರವ್ಯಾಸನಿಗೆ ಪ್ರಕಟಿಸಿದೆ ನೀನ್ನೆಹಿಕಾಮು ಪೈಕದ ನಡು ಪರುರವಿಸಿದೋಖಾ ಣಿಕೆಯ ಸೇತುವೊಲಿದರ ನುಡಿಗಟ್ಟಿನ ಸಗಾಢಿಕೆಯ | ಅಕುಟಿಲದ ಸೋಬಗೆಮಗೆ ಬಗೆಗಾ ಣಿಕೆಯ ಪಯಣದಿ ಸಂದಿಸುವ ನ ನ್ನಿಕೆಯಿವರುಹವೆ ಸತ್ಯಸೌಂದರ್ಯಗಳನನ್ಯತೆಯ ? || ೮ | ನಿಡುಗತೆಯೊ ಬಾನೆಡೆಯೋ ? ಬೆಡಗಿನ ನುಡಿಯ ರೀನಿಯೊ ಗುಡುಗೊ ? ಬಣ್ಣದ ಮಿಡುಕೊ ಮಿಸುಕುವ ಮಿಂಚೂ ? ಕವಿತಾರಸಿ ತನಿಮಳೆಯೊ? ತಡಿಯ ಹರಿವರ್ಥ ಪ್ರವಾಹವೊ ? ಮಡಲ್ಪ ನಿರತಿ ಹಸುರ ನೆರತೆಯೊ ? ನಡೆನಲಿವ ಮನ್ಮನಿ ಸೋಗೆಯೊ ನಿನ್ನ ಕಾವ್ಯದಲಿ ? || ೯ || ಹೊತ್ತಿಸುತ ಸುರಿಮುಗಿಲ ಹಗಲಲಿ ಬತ್ತಿಯೆದ್ದ ರ ಸೊಡರ, ಸಿದ ಮೊತ್ತ ಕೇಳುತ ಲೇಸ ಸಂಚಿಸೆ ನೆರೆದಂಗೆ ನಿನ್ನ | ಹೊತ್ತಗೆಯ ಹಾಡುವಿನಮರ್ಥವ ಬಿತ್ತರಿಸುವಿನಮಳ್ಳಿಯಲಿ ಕಿವಿ ಯಿತ್ತು ಕೇಳು ದನೆನಗೆ ಕೇಳಿಪುದಿನ್ನೆಳೆಯ ನೆನವು ! {\ ೧೦ || ಪಂಪನಲಿ ಬನವಾಸಿದೇಶದ ಸೊಂಪ, ರನ್ನನೋಳಾ ಚಳುಕ್ಯರ ಲಂಪ, ಲಕ್ಷ್ಮೀಶನಲಿ ಪಂಪೆಯನಾಳ್ವರ ಪಂಪ | ಆಂಪಡೇನಿನ್ನಖಿಲ ಕನ್ನಡ ದಿಂಪು ನಿನ್ನಯ ಭಾರತದಿಮೆ ಯ್ಯಂ ಪಡೆವೊಲೇಂ ನೆಳಲನಿಕ್ಕಿತ ಬೇರೆ ಭಾರತ ? || ೧೧ | ಸಕ್ಕದದ ಭಾರತದಿ ಕೊಳುಗುಳ ದೆಕ್ಕತುಳದೊಳೆ ಭೇರಿ ಮೊಳಗುವೊ ಡಕ್ಕಣವಿದೇಂ ನಿನ್ನ ಕಟ್ಟದ ತುದಿಮೊದರೆಗೆ 1