೬
ಗೌರ್ಮೆಂಟ್ ಬ್ರಾಹ್ಮಣ
ಆದರೆ ಗಕ್ಕನೆ ಮಾಯವಾದಳು. ಅವಳ ಆತ್ಮಕತೆಯಲ್ಲಿ ನಾನೊಂದು ಪಾತ್ರವಾಗಿದ್ದುಕೊಂಡು ಬರೆಯಬೇಕೆಂದಿದ್ದೆ. ಆದರೆ ಈಗ ನನ್ನ ಅನುಭವದ ಕಥನದಲ್ಲಿ ಅವಳೊಂದು ಪಾತ್ರವಾಗಿ ಬಂದಿದ್ದಾಳೆ ಎಂದು ಹೇಳಲು ಸಂಕಟವೆನಿಸುತ್ತದೆ. 1 1