ಎರಡನೆಯ ಪರಿಚ್ಛೇದ. ಶಿವಲಿನಿಯು ಏನು ಮಾಡಿದಳು ? -- Nಣ ಮ ದಾಂಧಕಾರವ ಯವಾದ ಪರ್ವತದಗುಹೆ-ನ್ನು ತರಿಯುವ ತಿಲೆಯು ತಮೈಮೇಲೆ ಕೈವಲಿನಿಯು ಮಲಗಿದ್ದಳು. ವಸಾಕಾರವುಳ್ಳ ಪುರು 7 ಪನು ರೈವಲಿನಿಯನ್ನು ತಂದು ಅಲ್ಲಿ ಹಾಕಿಬಿಟ್ಟು ಹೋಗಿದ್ದನು. ಮಳೆಯಗಾಳಿಯ ನಿಂತು ಹೋಗಿದ್ದವು, ಆದರೆ ಗುಹೆಯಾಳಗೆ ಅಂಧಕಾರ-ಕೇವಲ ಅಂಧಕಾರ - ಅಂಧಕಾರದಲ್ಲಿ ಘೋರತರ ನಿಶ್ಯಬ್ದ, ಕಣ್ಣು ಮುಚ್ಚಿದರೆ ಅಧಿಕಾರ..ಕಣ್ಣ ತೆರೆದರೂ ಅಂಧಕಾರ-ನಿಶ್ನ ಬ್ಲ, ಏಲ್ಲಿಯೊ ಪರ್ವತದಲ್ಲಿದ್ದ ರಂಧದಿಂದ ತೊಟ್ಟ ತೋಟ್ಟಾಗಿ ನೀರು ಗುಹೆಯಲ್ಲಿ ಬಂಡೆಯಮೇಲೆ ಕ್ಷಣಕ್ಕೆ ಬಂದಾವರ್ತಿ ತೊಟಕುತ್ತ ಟಪ ಟಪ ಕಬ್ಬವಾಗುತಲಿತ. ಮತ್ತಾವದೊ ಒಂದು ಮನುಷ್ಯನೊ, ವನ್ಯಪಕುವೊ, ಯಾರಿಗೆ ಗೊತ್ತು ... ಆ ಗುಹೆಯಲ್ಲಿ ಉಸಿರುಬಿಡುವ ಶಬ್ದವಾಗುತಲಿತ್ತು. ಇಷ್ಟು ಹೊತ್ತೂ ಶೈವಲಿನಿಯು ಭಯಕ್ಕೆ ವಶೀಭೂತೆಯಾಗಿದ್ದಳು. ಭಯವೆ ? ಅದೂ ಅಲ್ಲ-ಮನುಷ್ಯನ ಬುದ್ಧಿದು ಸೈರಕ್ಕೆ ಬಂದು ಹದ್ದು ಉಂಟು.- ಶೈವಲಿ ನಿಯು ಆಹದ್ದನ್ನು ಅತಿಕ್ಕವನಿದ್ದಳು, ಕೈವಲಿನಿಗೆ ಭಯವಿಲ್ಲ. ಏತಕ್ಕೆಂದರೆ, ಜೀವನವು ಅವಳ ಪಕ್ಷಕ್ಕೆ ಹೊರಲಸಾಧ್ಯವಾದ ಸಹನೀಯವಾದ ಭಾರವಾಗಿತ್ತು-ಹೊರೆಯನ್ನು ಇಳಿಸಿಬಿಟ್ಟರೆ ಚೆನ್ನಾಗಿತ್ತು, ಜೀವನವನ್ನು ಬಿಟ್ಟು, ಉಳಿದ ಸುಖ, ಧರ್ಮ, ಜಾತಿ, ಕುಲ, ಮಾನ ಎಲ್ಲವೂ ಹೋಗಿದ್ದವು. ಇನ್ನು ಹೊಗತಕ್ಕದ್ದು ಯಾವುದೂ ಉಳಿದಿರಲಿಲ್ಲ. ಮತ್ತಾವುದಕ್ಕೆ ಭಯಪಡಬೇಕು ? ಆದರೆ ಕೈವಲಿನಿಯು ಶೈಶವದಿಂದಲೂ ಯಾವ ಆಣೆಯನ್ನು ಹೃದಯಮಿ ಗೋಪ ವಾಗಿಟ್ಟುಕೊಂಡು ಲಾಲನೆಮಾಡುತ್ತಿದ್ದಳೊ, ಅದನ್ನು ಆ ದಿನ ಅಥವಾ ಅಂದಿಗೆ ಮೊದಲೆ ಉಚ್ಛೇದ ಮಾಡಿದ್ದಳು, ಯಾವುದಕ್ಕೋಸ್ಕರ ಸರ್ವತ್ಯಾಗಿನಿಯಾಗಿದ್ದಳೊ ಈಗ ಅದ ನ್ಯೂ ತೃಜಿಸಿ ಬಿಟ್ಟಳು. ಚಿತ್ರವು ಅತ್ಯಂತ ವಿಕಲವಾಗಿ ಬಲಶೂನ್ಯವಾಗಿತ್ತು. ಎರಡು ದಿನಗಳಿಂದಲೂ ಆಹಾರವಿಲ್ಲ, ಆದಲ್ಲದೆ ಮಾರ್ಗಾದಾಸ, ಬೆಟ್ಟವನ್ನು ಹತ್ತಿ ಘಾಲು ಬಿದ್ದು ಹೋಗಿತ್ತು. ಗಾಳಿ ಮಳೆಯಿಂದುಂಟಾದ ಯಾತನೆ, ಶರೀರವೂ ಕೇವಲ ವಿಕಲವಾಗಿತ್ತು. ಬಲವು ಉಡುಗಿತ್ತು, ಅದರಮೇಲೆ ಈ ಭೀಷಣವಾದ ದೈವವ್ಯಾಪಾರ, ದೈವ ವೆಂದು ಹೇಳಿದಕೂಡಲೆ, ಶೈವಲಿನಿಗೆ ಮಾನವ ಚಿತ್ತವೃತ್ತಿಯು ಎಷ್ಟು ಹೊತ್ತು ತಾನೆ
ಪುಟ:ಚಂದ್ರಶೇಖರ.djvu/೧೧೨
ಈ ಪುಟವನ್ನು ಪರಿಶೀಲಿಸಲಾಗಿಲ್ಲ.