ನಾಲ್ಕನೆಯ ಹರಿಚ್ಛೇದ ಹಡಗು ಮುಣುಗಿತು. ಚಂದ್ರಶೇಖರ – ಶೈವಲಿನಿ ! ಶೈವಲಿನಿಯು ಎದ್ದು ಕೂತು ಚಂದ್ರಶೇಖರನ ಮುಖವನ್ನೇ ನೋಡಿದಳು ; ಅವಳಿಗೆ ತಲೆಯು ತಿರುಗಿತು. ಅವಳು ಬಿದ್ದುಬಿ ಟ್ಟಳು. ಅವಳ ಮುಖವು ಚಂದಶೇಖರನ ಚರಣಗಳ ಮೇಲೆ ಬಿದ್ದಿತು. ಚಂರ್ದಶೇಖರನು ಹಿಡಿದೆತ್ತಿದನು, ಹಿಡಿದೆತ್ತಿ ತನ್ನ ಮೈಮೇಲೆ ಆನಿಸಿ ಹಿಡಿದುಕೊಂಡನು.
- ಕೈವಲಿನಿಯು ಅಳಲಾರಂಭಿಸಿದಳು. ಗಟ್ಟಿಯಾಗಿ ಅಳುತ ಅಳುತ ಚಂದ್ರಶೇ ಖರನ ಚರಣಗಳ ಮೇಲೆ ಪುನಃ ಬಿದ್ದು, ಈಗ ನನ್ನ ದಕೆ ಯೋನಾಗುವುದು ! ಎಂದಳು.
ಚಂದ್ರಶೇಖರ...ನೀನು ನನ್ನನ್ನು ನೋಡಬೇಕೆಂದೆಳೆಸಿದೇತಕ್ಕೆ? ಕೈವಲಿನಿಯ ಕಣ್ಣುಜ್ಜಿಕೊಂಡು ರೋದನವನ್ನು ನಿಲ್ಲಿಸಿ, ಸ್ಥಿರವಾಗಿ, ಇನ್ನು ಅತ್ಯ ಲ್ಪ ಕಾಲ ಬದುಕಿರುವೆನೆಂದಳು. ಹೀಗೆ ಹೇಳುತಲೇ ಅವಳ ಮೈನಡುಗಿತು, ಸೃಷ್ಟ ದಲ್ಲಿ ನೋಡಿದ್ದ ವ್ಯಾಪಾರವು ಜ್ಞಾಪಕಕ್ಕೆ ಬಂದಿತು, ಸ್ವಲ್ಪ ಹೊತ್ತು ತಲೆಯಮೇಲೆ ಕೈಯಿಟ್ಟು ಕೊಂಡು ಸುಮ್ಮನಿದ್ದು, ಪುನಃ, ಸ್ವಲ್ಪ ದಿನ ಬದುಕಿರುವೆನು, ಸಾಯುವುದಕ್ಕೆ ಮುಂಚಿ ತವಾಗಿ ನಿನ್ನನ್ನು ಬಂದು ತಡವೆ ನೋಡಬೇಕೆಂದು ಆಕೆಯುಂಟಾಯಿತು. ಈ ಮಾತನ್ನು ಯಾರು ತಾನೇ ನಂಬುವರು ? ಏತಕ್ಕೆ ನಂಬುವರು ? ಭ್ರಜರಾಗಿ ಸ್ವಾಮಿ ಯನ್ನು ತ್ಯಜಿಸಿ ಬಂದ ನಾನು ಪುನಃ ಸವಿಯನ್ನು ನೋಡಬೇಕೆಂದು ಆಶೆಯುಳ್ಳವ ಳಾಗಿದ್ದೇನೆಂದು ಹೇ `ದರೆ ನನ್ನ ಮಾತನ್ನು ಯಾರುತಾನೇ ನಂಬುವರು ? ಎಂದಳು. ಶೈವಲಿನಿದು ಕಾತರದಿಂದ ವಿಕಟವಾಗಿ ನಕ್ಕಳು. ಚಂದ್ರಶೇಖರ-ನಿನ್ನ ಮಾತಿನಲ್ಲಿ ಅಪನಂಬಿಕೆಯಿಲ್ಲ, ನಿನ್ನನ್ನು ಬಲಾತ್ಕಾರದಿಂದ ತೆಗೆದುಕೊಂಡು ಹೋದರೆಂದು ತಿಳಿದಿದ್ದೇನೆ. ಶೈವಲಿನೀ... ಅದು ಸುಳ್ಳುಮಾತು, ನಾನು ಮನಃಪೂರ್ವಕವಾಗಿ ನಾಸ್ಟ್ರಿನ ಸಂಗಡ ಹೊರಟುಬಂದೆನು. ಅವನು ನನ್ನನ್ನು ಕಳವು ಮಾಡಿಕೊಂಡು ಹೋಗುವು ದಕ್ಕೆ ಮೊದಲೇ ನನ್ನ ಬಳಿಗೆ ಜನರನ್ನು ಕಳುಹಿಸಿದ್ದನು. ಚಂದ್ರಶೇಖರನು ಅಧೋವದನನಾದನು, ನೆಲ್ಲಮೆಲ್ಲಗೆ ಶೈವಲಿನಿಯನ್ನು ಪುನಃ ನೆಲದಮೇಲೆ ಮಲಗಿಸಿದನು. ಅನಂತರ ಅವನು ಮೆಲ್ಲಗೆ ಹೊರಟು ಹೋಗಲು ಎದ್ದು ಮೃದುಮಧುರವಾದ ಸ್ವರದಿಂದ, ಶೈವಲಿನಿ ! ಹನ್ನೆರಡು ವರುಷಗಳು ಪ್ರಾಯಶ್ಚಿತ್ರ