ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಐದನೆಯುತಾಗ. - ಪ್ರಜ್ಞಾದನ. ಮೊದಲನೆಯ ಪರಿಚ್ ದ.

    • `> ** * * * * * *

ಅಮಿಯಟನ ಪರಿಣಾಮ. ulti: ps 'ಬಿದರಿ m , ಇticsy“ಭ. ಲಗೀಸರ ಹಡಗುಗಳೆಲ್ಲಾ ಮುರಮ್ಮಿದಬಾದಿಗೆ ಬಂದು ಮುಟ್ಟಿದವು. ವಿಾರಸಾಸೀವನ ನಾಯಿಎ ಮಹಮದ ತಕಿಖಾನನಿಗೆ ಅವಿ ಬಟನು ಬಂದನೆಂದು ಸಮಾಚಾರವು ತಲ್ಪಿತು. ವ.ಹನು ದತಕಿಯು ಮಹಾಸಮಾರೋಹದಿಂದಹೊ. ಗಿ ಅದಟನ ಸಂದರ್ಶನವನ್ನು ಮಾಡಿದನು, ಅಮಿ ಯುಟನು ಅವಾಯಿತನಾದನು. ಮಹಮ್ಮದ ತಕಿಯು ಕರೆ ಗೆ ಅವನನ್ನು ಊಟಕ್ಕೆ ಬರಬೇಕೆಂದು ಔತನ ಹೇಳಿದನು. ಅಮಿಯಟನು ನಿರ್ವಾಹವಿಲ್ಲದೆ ಒಪ್ಪಿಕೊಂಡನು, ಆದರೆ ಪ್ರಫುಲ್ಲಚಿತ್ತದಿಂದೊಪ್ಪಿಕೊಂ ಪದಲ್ಲ, ಇತ್ತಲಾಗಿ ಮುಹಮ್ಮದ ತಕಿಯು ಯಾರಿಗೂ ತಿಳಿಯದಹಾಗೆ ದೂರದಲ್ಲಿ ಪ್ರಹರಿ ಗಳನ್ನು ನಿಲ್ಲಿಸಿ ಇಂಗ್ಲೀಷರ ಹಡಗುಗಳು ಮುಂದೆ ಹೋಗದಹಾಗೆ ಕಾವಲಿಟ್ಟ ದನು. ಮಹಮ್ಮದ ತಕಿಯು ಹೊರಟು ಹೋದಮೇಲೆ ಇಂಗ್ಲೀಷರೆಲ್ಲರೂ ಏಕತ್ರ ಸೇರಿ ಔತ ಣಕ್ಕೆ ಹೋಗಬಹುದೇ ? ಕೂಡದೇ ? ಎಂಬಂಶವನ್ನು ಕುರಿತು ಚರ್ಚಿಸಿ ಆಲೋಚಿಸಿದರು. ಗೊಲ್ಲರ್ಸ್ಟ ಮತ್ತು ಜಾನಸಸ ಇವರಿಬ್ಬರೂ, ಇಂಗ್ಲೀಷರಿಗೆ ಭಯವೆಂಬದು ಗೊತ್ತಿಲ್ಲಗೊತ್ತಾಗತಕ್ಕೆ ಅವಶ್ಯಕವೂ ಇಲ್ಲ. ಅದು ಕಾರಣ ಔತಣಕ್ಕೊಪ್ಪಿಕೊಂಡ ಪ್ರಕಾರ ಹೋ ಗಬಹುದೆಂದು ಅಭಿಪ್ರಾಯಪಟ್ಟರು. ಅಮಿಯಟನು, ನಾವು ಇವರ ಸಂಗಡ ಯುದ್ಧಕ್ಕೆ

  • ಡಿ ಟ'