ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೦೦ ಚಂದ್ರ ಶೇಖರ. ಅಂಧಕಾರವು ಹೆಚ್ಚಾಗಿ, ಭಯಂಕರವಾಗುತ್ತ ಬಂದಿತು. ರಾತ್ರಿ ಎರಡನೆಯ ಪ್ರಹರದಲ್ಲಿ ಆ ಪ್ರಾಂತರ ಮಧ್ಯದಲ್ಲಿ ಒಬ್ಬ ದೀರ್ಘಕಾರ ಮನುಷ್ಯನು ಒಬ್ಬನೇ ತಿರುಗಾಡುತ ಲಿದ್ದುದನ್ನು ಕಂಡು ದನಿಯು ಅತ್ಯಂತ ಭಯಪಟ್ಟಳು. ಆ ದೀರ್ಘಾತಾರ ಪುರು ಏನು ಮಾತನಾಡದೆ ಬಂದು ದನಿಯು ಪಾರ್ಶ್ಚ ದಲ್ಲಿ ಕುಳಿತುಕೊಂಡನು. ಪುನಃ ಅವನೇ ! ಆ ದಿ' ರ್ಘಕೃತಿ ಪುರುಷನೇ ಶೈವಲಿನಿಯನ್ನು ಅಂಧಕಾರದಲ್ಲಿ ಪರ್ವತದ ಗುಹೆಗೆ ಎತ್ತಿಕೊಂಡು ಹೋದವನು ! Re) .: - * * * *