ಈ ಪುಟವನ್ನು ಪರಿಶೀಲಿಸಲಾಗಿಲ್ಲ.
ಇದನೆಯ ಭಾಗ. ೧೩೭ ಗುರಗಣರ್ಖಾ-ಅವನು ಏನುದ್ದೇಶವಾಗಿ ಈ ತಾರದಲ್ಲಿ ಪ್ರವೃತ್ತನಾದನೋ ಅದನ್ನರಿಯದೆ ಹೇಳುವುದಕ್ಕಾಗುವುದಿಲ್ಲ. ಅರ್ಥಲೋಭದಿಂದ ವೇತನ ಭೋಗಿಯಾಗಿ ಕಾರವನ್ನು ಆರಂಭಿಸಿದ್ದರೆ, ಅವನನ್ನು ಬಂದು ನಿಮಿಷದಲ್ಲಿ ಬೆಲೆಗೆ ಕೊಂಡುಕೊಳ್ಳ ಬಹುದು, ಭೂಮಿಾಕಾಣೀ ಜಹಗೀರು ಮುಂತಾದ್ದು ಏನು ಬೇಕಾದರೂ ಕೊಡಬಲ್ಲವ ನಾಗಿದ್ದೇನೆ. ಆಗರೆ ಬಳಮರ್ಮವೇನಾದರೂ ಇದ್ದರೆ ? ಮಹತಾಪಚುದ-ಮತ್ತೇನಿದ್ದಿತು. ಪ್ರತಾಪರಾಯನು ಹೀಗೆ ತಲೆದಿರುಗಿದವನಾ ದುದೇತಕ್ಕೆ ?