ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಆರನೆಯ ಭಾಗ, ೧೫೫ ಫಾಸ್ಟರನು ಕುದಾ ಶಯನಾಗಿದ್ದನು. ಅಂತಹವನ ಸ್ವಭಾವಾನುರೂಪವಾಗಿ ಅವನು ಪ್ರಭುವಿನ ಮೇಲೆ ಕೋಪಾವಿತ್ರ್ಯನಾಗಿ ಆ ವೈರಸಾಧನಕ್ಕೊಸ್ಕರ ಕೃತ ಸಂಕಲ್ಪನಾದನು. - ಡೈಸಿಸೆಂಬರ ಎಂಬ ಒಬ್ಬ ಸೈನ್ ಅಥವಾ ಜರ್ನ್ಮ ಜಾತಿಯವನು ಮಾರಕಾಸಿ ಮನ ಸೇನಾದಳದಲ್ಲಿ ಸೈನಿಕ ಕಾರದಲ್ಲಿದ್ದನು. ಅವನಿಗೆ ಸವರು ಎಂದು ಅಡ್ಡ ಹೆಸರು. ಉದಯನಾಲೆಯಲ್ಲಿ ಯವನರ ಶಿಬಿರದಲ್ಲಿ ಸಮುರು ಸೈನ್ಯವನ್ನು ತೆಗೆದುಕೊಂಡು ಹೋಗಿ ದನು. ಭಾಸ್ಟ್ರನು ಉದಯನಾಲೆಗೆ ಹೋಗಿ, ಏನೋ ಕುಶಲದಿಂದ ಸವರು ಬಳಿಗೆ ಒಬ್ಬ ದೂತನನ್ನು ಕಳುಹಿಸಿದನು. ಸಮುರುವು ಮನಸ್ಸಿನಲ್ಲಿ ಫಾಸ್ಟ್ರನಿಂದ ಇಂಗ್ಲೀ ಪರ ಏಕಾಂತ ಆಲೋಚನೆಗಳನ್ನೆಲ್ಲಾ ತಿಳಿದುಕೊಳ್ಳಬಹುದೆಂದು ಯೋಚಿಸಿಕೊಂಡು, ಫಾಸ್ಟ್ರನನ್ನು ಗ್ರಹಣಮಾಡಿದನು. ಭಾಸ್ಕರನು ತನ್ನ ಹೆಸರನ್ನು ಬದಲಾಯಿಸಿ ಕೊಂಡು ರ್ಜಾ#ಾಲ್ಕಾರ್ಟಿಂದು ಹೇಳಿಕೊಂಡು ಸವರುವಿನ ಶಿಬಿರವನ್ನು ಪ್ರವೇಶ ಮಾಡಿದನು ಅವಿಾರಹಸನನು ಫಾಸ್ಟರನನ್ನು ಹುಡುಕುತ್ತಿರುವಾಗ ಲಾರ್ರಸುಫಾ ಸ್ವರನು ಸವರುವಿನ ಶಿಬಿರದಲ್ಲಿದ್ದನು. ಅವಿಾರಹಸನನು ಕುಲಸಂಬಿಯನ್ನು ಯಥಾಯೋಗ್ಯವಾದ ಸ್ಥಾನದಲ್ಲಿಟ್ಟು ಫಾಸ್ಟ್ ರನನ್ನು ಹುಡುಕುವುದಕ್ಕೆ ಹೊರಟಿದ್ದವನು ಅನುಚರರಿಂದ, ಒಬ್ಬ ಇಂಗ್ಲೀಷರವನು ಬಂದು ಮುಸಲ್ಮಾನರ ಸೈನ್ಯದಲ್ಲಿ ಸೇರಿಕೊಂಡಿದ್ದಾನೆಂದು ಕೇಳಿ ಆಶ್ಚರಾನ್ಸಿತನಾದನು. ಅಮಿಾರಹಸನನು ಸಮರುವಿನ ಶಿಬಿರಕ್ಕೆ ಹೋದನು. ಅವಿಾರಹಸನನು ಅಲ್ಲಿಗೆ ಹೋದಾಗ ಸವರುವ ಫಾಸ್ಟರನೂ ಒಟ್ಟಿಗೆ ಕುಳಿತು ಕೊಂಡು ಮಾತನಾಡುತಲಿದ್ದರು, ಅವಿಾರಹಸನನು ಹೋಗಿ ಆಸನಗಹಣಮಾಡಿ ಕೂಡು ತಲೇ ಅವನಿಗೆ ಸಮುರುವು ಮಾಸ್ಟರನನ್ನು ರ್ಜಾ ಸ್ಟಾಲ್ಕಾರ್ಟೆಂದು ಪರಿಚಯಮಾಡಿಕೊ ೬ನು, ಅವಿವಾರಹಸನನು ಸ್ಟಾಲ್ಮಾರ್ಟಿನೊಂದಿಗೆ ಮಾತಿಗೆ ಪ್ರಾರಂಭಿಸಿದನು. ಅಮಿಾರಹಸನನು ಬೇರೆ ಮಾತುಗಳಾದಮೇಲೆ, ರ್ಜಾಸ್ಟಾಲ್ಮಾರ್ಟನ್ನು ಕುರಿತು, ತಾವು ಲಾರ್ರೆಸುಫಾಸ್ವರೆಂಬ ಇಂಗ್ಲೀಷರವನನ್ನು ಬಲ್ಲಿರಾ ? ಎಂದು ಕೇಳಿದನು. ಭಾಸ್ಕರನ ಮುಖವು ರಕ್ತವರ್ಣವಾಯಿತು. ಅವನು ನೆಲವನ್ನು ನೋಡಿಕೊಂಡು ಸ್ವಲ್ಪ ವಿಕೃತವಾದ ಕಂಠದಿಂದ, ಲಾರ್ರಸಫಾಸ್ಟರೆ ? ಯಾರೂ ಕಾಣಿಸಲಿಲ್ಲವೆಂದನು. - ಅಖಾರಹಸನನು ಪುನಃ, ಯಾವಾಗಲಾದರೂ ಅವನ ಹೆಸರನ್ನು ಕೇಳಿದ್ದೀರಾ ? .ಎಂದನು. ಭಾಸ್ಕರನು ಸ್ವಲ್ಪ ಸಾವಕಾಶದಿಂದ, ಹೆಸರು - ಲಾರ್ರಸುಧಾಸ್ಟರು-ಏನೋ, - ಎಲ್ಲಿಯೂ ಕಾಣೆ, ಎಂದನು. ಅವಿವಾರಹಸನನು ಇನ್ನೇನೂ ಹೇಳದೆ ಬೇರೆ ಪ್ರಸ್ತಾಪವನ್ನೆತ್ತಿದನು. ಆದರೆ ಸ್ವಾಲ್ಕಾರ್ಟನು ಚೆನ್ನಾಗಿ ಮಾತನಾಡದಿರುವುದು ಗೊತ್ತಾಯಿತು, ಒಂದೆರಡು ತಡವೆ ಎದ್ದು ಹೋಗುವುದಕ್ಕೆ ಪ್ರಯತ್ನ ಪಟ್ಟನು. ಅವಿಾರಹಸನನು, ಕುಳಿತಿರಬೇಕೆಂದು