ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಆರನೆಯ ಭಾಗ. ೧೬೩ ನೀರನ್ನೂ ಮುಟ್ಟಲಿಲ್ಲ. ನಿತ್ಯವೂ ನನ್ನ ಕೈಯಿಂದ ಅಡಿಗೆ ಮಾಡಿಕೊಂಡು ಊಟಮಾ ಡುತಲಿದ್ದೆ, ಹಿಂದೂ ಪರಿಚಾರಿಕೆಯ ಸಹಾಯ ಮಾಡುತ್ತಿದ್ದಳು. ಬಂದು ನೌಕದಲ್ಲಿ ವಾಸಮಾಡಿರುವುದೇನೋ ನಿಜ. ಆದರೆ, ಗಂಗೆದುಮೇಲೆ. ಚಂದ್ರ ಶೇಖರನು ಅಧೋವದನನಾಗಿ ಕುಳಿತುಕೊಂಡು ಬಹಳ ಯೋಚಿಸಿ, ಹಾ ! ಹಾ ! ಏನು ಕೆಟ್ಟ ಕೆಲಸ ಮಾಡಿದೆ ? ೩ ಹತ್ರ ಮಾಡುವುದಕ್ಕೆ ಕುಳಿತಿದ್ದೆನು, ಎಂದುಕೊಂ ಡು ಸ್ವಲ್ಪಹೊತ್ತಿನವೇಲೆ, ಈ ಮಾತುಗಳನ್ನೆಲ್ಲಾ ಯಾರಿಗೂ ಹೇಳಲಿಲ್ಲವೇತಕ್ಕೆ ? ಎಂದು ಕೇಳಿದನು. ಶೈವಲಿನೀ-ನನ್ನ ಮಾತನ್ನು ಯಾರು ನಂಬುವರು ? ಚಂದ್ರಶೇಖರ-ಇದನ್ನೆಲ್ಲಾ ಯಾರು ಬಲ್ಲರು ? ಕೈವಲಿನೀ-ಫಾಸ್ಟರು ಮತ್ತು ಪಾರ್ವತಿ. ಚಂದ್ರಶೇಖರ - ಪಾರ್ವತಿ ಎಲ್ಲಿದ್ದಾಳೆ ? ಶೈವಲಿನೀ -ಅವಳು ಸತ್ತು ಒಂದು ತಿಂಗಳಾಯಿತು. ಚಂದ್ರಶೇಖರ-ಫಾಸ್ಟರು ಎಲ್ಲಿದ್ದಾನೆ ? ಕೈವಲಿನೀ-ಉದದುನಾಲೆಯಲ್ಲಿ ನಬಾಬು ಶಿಬಿರದಲ್ಲಿ. - ಚಂದಶೇಖರನು ಸ್ವಲ್ಪ ಆಲೋಚಿಸಿ ಪುನಃ, ನಿನ್ನ ರೋಗಕ್ಕೆ ಪ್ರತೀಕಾರವೇನಾ ದರೂ ಉಂಟೆ ? ಹೇಳಬಲ್ಲೆಯಾ ? ಎಂದನು. ಕೈವಲಿನೀ-ತಮ್ಮ ಯೋಗಬಲವನ್ನು ನನಗೆ ಕೊಟ್ಟಿರುವಿರಿ. ಅದರ ಪ್ರಭಾವ ದಿಂದ ತಿಳಿದುಕೊಳ್ಳಬಲ್ಲೆ. ತಮ್ಮ ಶ್ರೀಚರಣ ಕಟಾಕ್ಷದಿಂದ ತಮ್ಮ ಔಷಧವು ಆರೋ ಗ್ಯವನ್ನುಂಟುಮಾಡುವುದು. ಚಂದ್ರಶೇಖರ-ಆರೋಗ್ಯವಾದರೆ ಎಲ್ಲಿಗೆ ಹೋಗಬೇಕೆಂದು ಇಮ್ಮ ? ಶೈವಲಿನೀ-ವಿಷವು ಸಿಕ್ಕಿದರೆ ಪಾನ ಮಾಡುವೆನು, ಆದರೆ ನರಕಕ್ಕೆ ಭಯಪಡು ತೇನೆ. ಚಂದ ಶೇಖರ-ಸಾಯುವುದಕ್ಕೆ ಏತಕ್ಕೆ ಆಕೆ ? ಕೈವಲಿನೀ-ಈ ಪ್ರಪಂಚದಲ್ಲಿ ಇನ್ನು ಸ್ಥಳ ವೆಲ್ಲಿದೆ ? ಚಂದಶೇಖರಏತಕ್ಕೆ ? ಮನೆಯೊ ? ಕೈವಲಿನೀ-ತಾವು ಪುನಃ ನನ್ನನ್ನು ಗ್ರಹಣಮಾಡುವಿರಾ ? ಚಂದ್ರಶೇಖರ-ಬಂದುವೇಳೆ ಮಾಡಿದರೆ ? - ಶೈವಲಿನೀ-ಕಾಯಮನೋವಾಕ್ಕಾಗಿ ತಮ್ಮ ಸೇವೆಯನ್ನು ಮಾಡುವೆನು. ಆದರೆ ತಾವು ಕಳಂಕವುಳ್ಳವರಾಗುವಿರಿ. ಈ ಸಮಯದಲ್ಲಿ ದೂರದಲ್ಲಿ ಕುದುರೆಯು ಓಡಿಬರುವ ಶಬ್ದ ವಾಯಿತು. ಚಂದ್ರ ಶೇಖರನು, ನನಗೆ ಯೋಗಬಲವಿಲ್ಲ. ರವಾನಂದಸ್ವಾಮಿಗಳ ಯೋಗಬಲವನ್ನು ಹೊಂದಿ