ಮೂರನೆಯ ಪರಿಚೆ ದ. ಳಗಳ ೪. ಲಾರೆನ್ನು ಘಾಸಕ. ವೇದಗ್ರಾಮಕ್ಕೆ ಸಮಾನವಾಗಿ ಪುರಂದರವೆಂಬ ಗ್ರಾಮದಲ್ಲಿ ಈ ಡಿಯಾ ಕುಂಪಣಿಯು ( Dust India Cottlany ) ಬಂದು ರೇಷ್ಮೆಯ ಕಾರಖಾನೆಯಿತ್ತು, ಲಾರೆನ್ನು ವಾಸ್ಸರನು ಆ ಕಾರ ಖಾನೆಸು ದುಜಮಾನನಾಗಿದ್ದನು. ಅವನು ಅಲ್ಪ ವಯಸ್ಸಿನಲ್ಲಿಯೇ ಮೇರಿ ಪಾಸ್ಟ್ರೆಂಬುವಳ ಪ್ರಣಯಾ ಕಾಂಕ್ಷೆಯಲ್ಲಿ ಹತಾಶ್ಯಾಸನಾಗಿ ಇಂಡಿಯಾ ಕಂಪಣಿಯವರಲ್ಲಿ ಚಾಕರಿಗೊಪ್ಪಿಕೊಂಡು ಬಂಗಾಳೆಗೆ ಬಂದಿದ್ದನು. ಈಗಿನ ಕಾಲದ ಇಂಗ್ಲೀಷರಿಗೆ ಇಂಡಿಯಾವೇಶಕ್ಕೆ ಬರುತ್ತಲೆ ಶಾರೀರಕ ರೋಗಗಳು ಹೇಗೆ ಹುಟ್ಟುವುವೊ ಹಾಗೆಯೆ ಆಗಿನ ಕಾಲದ ಇಂಗ್ಗಿ ಪರಿಗೆ ಅರ್ಥಾಪಹರಣ ರೋಗವು ನಿತ್ಯವೂ ಹುಟ್ಟುತಲಿತ್ತು. ನಾಸ್ಟ್ರನು ಈ ಸೇವೆಗೆ ಬಂದ ಸ್ವಲ್ಪ ಕಾಲದಲ್ಲಿದೆಆ ರೋಗದಿಂದ ಆಕ್ರಾಂತನಾಗಿದ್ದನು. ಆದುದರಿಂದ ವೆರಿದು ಪ್ರತಿಮೆಯು ಅವನ ಮನಸ್ಸಿ ನಿಂದ ದೂರವಾಗಿ ಹೋಗಿತ್ತು. ಒಂದು ದಿನ ಅವನು ಯಾವದೋ ಒಂದು ಕೆಲಸವಾಗಿ ವೇದ ಗ್ರಾಮಕ್ಕೆ ಹೋಗಿದ್ದನು. ಭೀಮಾಪುಷ್ಕರಿಣಿಯು ಜಲದಲ್ಲಿ ಹಸುಣ್ಣವಾದ ಪದ್ಮಸ್ಥರೂ ಪಣಿಯಾಗಿದ್ದ ಕೈವಲಿನಿಯು ಅವನ ಕಣ್ಣಿಗೆ ಬಿದ್ದಳು, ಕೈವಲಿನಿಯು ಕೆಂಪು ಮೋರೆ ದುವನನು ಕಂಡು ಓಡಿಹೋದಳು. ಭಾಸ್ಕರನು ಹಾಗೆಯೆ ಧಾವಿಸಿಕೊಂಡು ತನ್ನ ಕಾರಖಾನೆಗೆ ಹೊರಟುಹೋದನು, ಅವನು ಹಾಗೆಯೆ ಮನಸ್ಸಿನಲ್ಲಿ ಯೋಚಿಸುತ್ಯ, ಬೆಕ್ಕಿನ ಕಣ್ಣಿನಂತಿರುವ ಕಣ್ಣುಗಳಿಗಿಂತಲೂ ಕೃಷ್ಯತಾರೆಯುಳ್ಳ ಕಣ್ಣುಗಳು ಸುಂದರವಾದು ವೆಂದೂ, ಕೆಂಪು ಕೂದಲಿಗಿಂತಲೂ ಕಪ್ಪು ಕೂದಲು ಚೆನ್ನಾಗಿದೆಯೆಂದೂ ಸಿದ್ಧಾಂ ತಮಾಡಿಕೊಂಡನು. ಅವನಿಗೆ ಅಕಸ್ಮಾತ್ತಾಗಿ, ಸಂಸಾರ ಸಮುದ್ರದಲ್ಲಿ ಸುಂದರಿಯೇ ತರಣೀ ಸ್ವರೂಪಿಯಾಗಿದ್ದಾಳೆಂದೂ, ಆದುದರಿಂದಲೆ ಎಲ್ಲರಿಗೂ ಅವಳನ್ನು ಹೊಂದತ ಕದ್ದು ಕರ್ತವ್ಯವಾದುದೆಂದೂ ಸ್ಮರಣೆಗೆ ಬಂದಿತು, ಮತ್ತು ಈ ದೇಶಕ್ಕೆ ಬಂದ ಇಂಗ್ಲೀ ಪರೆಲ್ಲರೂ ತಮ್ಮ ತಮ್ಮ ಪುರೋಹಿತರಾದ ಮಾದಿಗಳನ್ನು ವಂಚಿಸಿ ಬಂಗಾ? ಅಥವಾ ಲಂಬಾಣಿ ಸುಂದರಿಯರನ್ನು ಸಂಸಾರದಲ್ಲಿ ಸಹಾಯಕರನ್ನಾಗಿ ತೆಗೆದುಕೊಳ್ಳುವುದು ಕೆಟ್ಟ ಕೆಲಸವಲ್ಲವೆಂತಲೂ ಸ್ಮರಣೆಗೆ ಬಂದಿತು. ಇಂತಹ ಅನೇಕ ಸುಂದರಿಯರು ಧನಲೋಭ ದಿಂದ ಇಂಗ್ಲೀಷರನ್ನು ಹೊಂದಿದ್ದಾರೆ, ಶೈವಲಿನಿಯ ಹೊಂಡಕೂಡದೇತಕ್ಕೆ ? ಫಾಸ್ಯ ರನು ತನ್ನ ಕಾರಕಾನೆಯು ಕಾರಕೂನನನ್ನು ಸಂಗಡ ಕರೆದುಕೊಂಡು ಬಂದು ವನ ಮಧ್ಯದಲ್ಲಿ ಔತುಕೊಂಡಿದ್ದನು. ಕಾರಕೂನನೂ ರೈವಲಿನಿಯನ್ನು ನೋಡಿದನು. ಅವನು ಅವಳ ಹಿಂದೆ ಹೋಗಿ ಅವಳ ಮನೆಯನ್ನು ನೋಡಿಕೊಂಡು ಬಂದನು,
ಪುಟ:ಚಂದ್ರಶೇಖರ.djvu/೨೬
ಈ ಪುಟವನ್ನು ಪರಿಶೀಲಿಸಲಾಗಿಲ್ಲ.