ಎರಡನೆಯ ಭಾಗ. -.-+ 3 • ಪ ಸ . ಮೊದಲನೆಯ ಪರಿಚ್ಛೆ ದ. - - .. ಕು ಸ೦, '(ಸಿಸಿಡಿಮಿಡಿಗೊಳಿಸದಿದ್ದರೆ ನೀನು ಕಲಿಯುವುದಿಲ್ಲ. ಈಗೇನು ಹೇಳ ತ್ರಿ : ಹೇ ಕೆ.` ಗಳ ನೀವು ಹೀಗೆಂದ, ಹೇಳ ಕಣಿ ಯುವ ನಿಂತಿದ್ದ ಒಂದು ನವಿಲನ ಪಕ್ಷವನ್ನು ಹಿಡಿದೆಳೆದಳು. ತನ್ನ ಕೈ ದಲ್ಲಿದ್ದ ವಜ್ರಖಚಿತವಾದ ತೊಡೆಯನ್ನು ತೆಗೆದು ನವಿಲಿನ ಕುತ್ತಿಗೆಗೆ ತೊಡಿಸಿದಳು. ನನ ಹರಟುತಲಿದ್ದ ಒಂದು ಗಿಣಿರು ಕಣುಮಗುಗಳಿಗೆ ಎಡ ಕಾರಿಯಿಂದ ಗುಲಾಬಿ ಅತ್ಯರನ್ನು ಹೊಡೆದಳ , ಗಿಣಿಯ, ಬಾಂದಿ ! ಎ ದು ವೃದು ಬಟ್ಟತು. ಈ ಬೈಗ ಳನು ದಳನಿದು ಸ್ವಂತವಾಗಿ ಗಿಣಿಗೆ ಹೇಳಿಕೊಟ್ಟು ಕಲಿಸಿದ್ದಳು. ಒಬ್ಬ ಪರಿಚಾರಕೆಯು ನವಿಲನ್ನು ಕುಣಿಸುವುದಕ್ಕೆ ಪ್ರಯತ್ನ ಮಾಡುತಲಿದ್ದು ಗನು ನೋಡುತ್ತ ಹತ್ತಿರ ನಿಂತಿದೆ ಳ , ಗಳನಿಯು ಅವಳನ್ನು ಕುರಿತು, ಈಗೇನು ಹೇಳ ತಿ ' ಹೇಳಿಕೆ, ಎಂದಳು. ಕುಲಸಂ-ನಾನು ಹೇಳುವುದು ಇನ್ನೇನು ಇದ್ದೀತು? ಆಯುಧಗಳಿಂದ ತುಂಬಿರುವ ಎರಡು ಹಡಗುಗಳು ಎಂದು ಬಂದರಿನಲ್ಲಿ ನಿಂತಿವೆ. ಅದರಲ್ಲಿ ಒಬ್ಬ ಇಂಗ್ಲೀಷರವನು ಇದ್ದಾನೆ. ಆ ಎರಡು ಹಡಗುಗಳ ಹಿಡಿಯಲ್ಪಟ್ಟಿವೆ. ಅಲ್ಲಿ ಇಬ್ರಾಹಿಂಖಾನನು ಅವು ಗಳನ್ನು ಬಿಟ್ಟ ಬಿಡಬೇಕೆಂದೂ, ಬಿಡದಿದ್ದರೆ ಇಂಗ್ಲಿಷರ ಸಂಗಡ ಯುದ್ಧಕ್ಕೆ ನಿಲ್ಲಬೇಕಾ ಗುವುದೆಂದೂ ಹೇಳುತ್ತಾನೆ. ಗ.ರಗಣಖಾನನು ಯುದ್ಧವು ನಡೆದರೆ ನಡೆಯಲಿ, ಹಡ ಗನ್ನು ಬಿಡುವುದಿಲ್ಲವೆಂದು ಹೇಳುತ್ತಾನಂತೆ.
ಪುಟ:ಚಂದ್ರಶೇಖರ.djvu/೪೨
ಈ ಪುಟವನ್ನು ಪರಿಶೀಲಿಸಲಾಗಿಲ್ಲ.