ಈ ಪುಟವನ್ನು ಪರಿಶೀಲಿಸಲಾಗಿಲ್ಲ.
ಚಂದ ಶೇಖರ. ಆ ಅಂಧಕಾರ ನಯವಾದ ರಾತ್ರಿಯಲ್ಲಿ ದಳನಿಯು ರಾಜಪಥದಲ್ಲಿ ನಿಂತು ಅಳಲಾ ರಂಭಿಸಿದಳು. ತಲೆಯಮೇಲೆ ನಕ್ಷತ್ರ ಗಳು ಪ ಜ್ವಲಿಸುತಲಿದ್ದವು, ವೃಕ್ಷಗಳಿಂದ ಪ್ರಸ್ತುತವಾದ ಪುಷ್ಪಗಳ ಗಂಧದ್ರವಾಹವು ಹರಿದು ಬರುತಲಿತ್ತು, ಸ್ವಲ್ಪಮಾತ್ರ) ಚಲಿಸುತ್ತಲಿದ್ದ ಪವನ ಹಿಲ್ಲೋಲದಲ್ಲಿ ವೃತ್ತಪತ್ರಗಳು ವರ್ವರ ರ ಮಾಡ ತಲಿ ದವು. ದಳನಿಯು ಅಳುತ ಅಳತ, ಕುಲಸಂ ! ಎಂದಳು. ಅಲಿ