ಈ ಪುಟವನ್ನು ಪರಿಶೀಲಿಸಲಾಗಿಲ್ಲ.
ಎರಡನೆಯು ಭಾಗ. 8೭ ರಾಮಚರಣನು ಬೆಳಿಗ್ಗೆ ಎದ್ದು ನೋಡಲಾಗಿ ಸಹಗಮನದ ಪ್ರಯತ್ನಗಳೇನೂ ನಡೆ ಯುತ್ತಿರಲಿಲ್ಲ. ಈ ಮನೆಯ ಮಹಡಿಯಮೇಲೆ ಮಲಗಿದ್ದ ಮತ್ತೊಂದು ವ್ಯಕ್ತಿಯ ಪರಿಚಯ ವನ್ನು ಹೇಳಬೇಕಾಗಿದೆ, ಆ ವ್ಯಕ್ತಿಯ ಚರಿತ್ರೆಯನ್ನು ಬರೆಯುವುದರಿಂದ ಕೈವಲಿನೀ ಕಲುಷಿತವಾದ ನಮ್ಮ ಲೇಖಣಿಯು ಪುಣ್ಯಮಯಿಯಾಗುವುದು. Gಟು