ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಎರಡನೆಯ ಭಾಗ. ೩೧ ಕೊಳ್ಳುವದಕ್ಕೆ ಧೈರ್ಯಬರುವುದಿಲ್ಲ. ಈ ಚರಿದು ಭಯದಿಂದ ದುರಂತನಾದ ಇಂಗ್ಲೀ ಸರವನೂ ವಶನಾಗಿ ಹೇಳಿದ ಮಾತನ್ನು ಕೇಳಿದನು. ಅವನು ಹಡಗಿನಲ್ಲಿ ನನ್ನ ಕೊರ ಡಿಗೆ ಪ್ರವೇಶಮಾಡಿದರೆ ಈ ಚೂರಿಯಿಂದ ತಾನು ಸಾಯುವೆನೆಂದು ತಿಳಿದುಕೊಂಡಿ ದನು. ತಾನು ಸಾಯದಿದ್ದರೂ ಶೈವಲಿನಿಯು ಸಾಯುವಳೆಂದು ತಿಳಿದುಕೊಂಡಿದ್ದನು. ದುರಂತನಾದ ಇಂಗ್ಲೀಷರವನ ಈ ಚೂರಿಯು ಭಯದಿಂದ ವಶನಾದನು ದುರ ೦ತವಾದ ಈ ನನ್ನ ಹೃದಯವು ಈ ಚೂರಿಯ ಭಯದಿಂದ ನನ್ನ ವಶವಾಗಲಿಲ್ಲ. ಸಾವು ವೆನು-ಸಾಯಲೆ ? ಬೇಡ, ಇಂದು ಬೀಡ...ಸಾಯಬೇಕಾದರೆ ಹೋಗಿ ಆ ವೇದಗಾ ) ಮದಲ್ಲಿ ಸಾಯುವೆನು, ಹೋಗಿ, ನನಗೆ ಜಾತಿಯಿಲ್ಲ, ಕುಲವಿಲ್ಲ, ಆದರೆ ಒಂದು ಪಾಪಕಾ ರ್ದುದಲ್ಲಿಯೂ ನಾನು ಸಾವಿಯಾಗಿಲ್ಲವೆಂದು ಅಲ್ಲಿ ಸುಂದರಿಗೆ, ಹೇಳಿ ಸಾಯುವೆನು... ಮತ್ತು ಆತನೊ? ಯಾರು ನನ್ನ ಸ್ವಾಮಿ, ಆತನೊ-? ಆತನಿಗೆ ಏನೆಂದು ಹೇಳ ಸಾಯಲಿ ? ಏನು ಹೇಳಬೇಕೋ ಒಂದೂ ತೋಚುವುದಿಲ್ಲ, ಯೋಚಿಸಿಕೊಂ ಡರೆ ಶತಸಹಸ್ರ ವೃಕದಂಶನವಾದಹಾಗಾಗುವುದು ಮಳೆಮಳೆ, ನಾಡಿನಾಡಿಯಲ್ಲಿ ಯೂ ಬೆಂಕಿಯು ಬಿದ್ದ ಹಾಗಾಗುವುದು ನಾನು ಆತನಿಗೆ ಯೋಗ್ಯವಾದವಳಲ್ಲವೆಂದು ಆತನನ್ನು ಬಿಟ್ಟುಬಂದಿದ್ದೇನೆ-ಅದರಿಂದ ಅವನಿಗೇನಾದರೂ ಕೇಶವುಂಟಾಗಿದ್ದೀತೆ ? ಅವನೇನು ದುಃಖಿತನಾಗಿದ್ದಾನೆಯೆ ಇಲ್ಲ--ನನ್ನಿಂದಾತನಿಗೆ ಆಗಬೇಕಾದುದೇನು ? ಪುಸ್ತಕಗಳೇ ಅವನಿಗೆ ಸರ್ವಸ್ಯವಾಗಿವೆ. ಆತನು ನನಗೋಸ್ಕರ ದುಃಖಿತನಾಗಲಾ ರನು--ಯಾರಾದರೂ ಬಂದು ಆತನು ಹೇಗಿದ್ದಾನೆ, ಏನು ಮಾತನಾಡುತ್ತಾನೆ ಅದನ್ನು ನನಗೆ ಹೇಳಿದರೆ ಕೇಳಬೇಕೆಂದು ಆಯುಂಟಾಗುತ್ತವೆ--ನಾನು ಆತನನ್ನು ಯಾವಾಗಲೂ ಚೆನ್ನಾಗಿ ಪ್ರೀತಿಸಲಿಲ್ಲ -ದಾವಾಗಲೂ ಪ್ರೀತಿಸಲಾರನು. ಆದರೂ ನನ್ನಿಂದ ಆತನ ಮನಸ್ಸಿಗೆ ಸಂಕಟವುಂಟಾಗಿದ್ದರೆ ನನ್ನ ಮಾಸಕ್ಕೆ ಪಾರವೇ ಇಲ್ಲದಹಾಗಾಗುವುದು. ಮತ್ತೊಂದು ಮಾತು ಆತನಿಗೆ ಹೇಳ ಬೇಕೆಂದು ಆಯುಂಟಾಗುತ್ತವೆ, ಆದರೆ ಫಾಸ್ಟ್ ರನು ಸತ್ತು ಹೋಗಿದ್ದಾನೆ....ಆ ಮಾತಿಗೆ ಇನ್ನು ಸಾಕ್ಷಿಯಿಲ್ಲ. ನನ್ನ ಮಾತನ್ನು ಯಾ ರುತಾನೇ ನಂಬುವರು ? ಹೀಗೆಲ್ಲಾ ಬೋಳಿಸಿಕೊಂಡು ಕೈವಲಿನಿಯು ಶಯನಮಾಡಿ ದಳು, ಶಯನ ಮಾಡಿ ಹಾಗೆಯೇ ಚಿಂತಾಭಿಭೂತೆಯಾದಳು. ಸ ಛಾತ ಕಾಲದಲ್ಲಿ ನಿತೆ) ಬಂದಿತು-ನಿದ್ರೆಯಲ್ಲಿ ನಾನಾವಿಧವಾದ ದುಸ್ವಪ್ನಗಳಾದವು – ಅವಳಿಗೆ ನಿದ್ರಾಭಂಗವಾ `ದಾಗ ಹೊತ್ತು ಏರಿತ್ತು.-ತೆರದಿದ್ದ ಕಿಟಕಿಯಿಂದ ಒಳಕ್ಕೆ ಬಿಸಿಲು ಬಿದ್ದಿತ್ತು-ಕೈವಲಿ ನಿಯು ಕಣ್ಣನ್ನು ತೆರೆದಳು ಕಣ್ಣು ತೆರೆದು ಇದಿರಿಗೆ ಕಂಡುಬಂದುದನ್ನು ನೋಡಿ ಆಶ್ಚ ರ್ಯಪಟ್ಟು, ಭೀತೆಯಾಗಿ ಸ್ವಂಭಿತೆಯಾದಳು ! ನೋಡಲಾಗಿ, ಇದಿರಿಗೆ ಚಂದ್ರಶೇಖರ !


೪೨»«• " - { ' ೧o-..