ಮೂರನೆಯ ಭಾಗ. V೬ ನ ಪರಿಚಾರಕರೂ ನೌಕರರೂ ಅತಿ ನಿಕೃಷ್ಯರಾದವರು, ಪ್ರಕೃತ ಸೀರಬಕ್ಷನಿಗೆ ಬಂದು ಸ್ವಾರ್ಥವೂ ಇತ್ತು. ಅವನು ಶೈವಲಿನಿಗೆ ಊಟ ಮಾಡಿಸಿ ಅವಳನ್ನು ಪರಿಚಾರಕರು ಇರುವ ಮಹಲಿಗೆ ಕರೆದುಕೊಂಡು ಹೋಗಬೇಕೆಂದಿದ್ದನು. ಅದು ಕಾರಣ ಶೈವಲಿನಿಗೆ ಊಟ ಮಾಡಿಸಲು ಇಷ್ಟು ಆಸಕ್ತಿಯುಳ್ಳವನಾಗಿದ್ದನು. ಪ್ರತಾಪನ ಇದ್ದ ಹಡಗಿನಲ್ಲಿ ಶೈವಲಿನಿಯು ಹೊರಗಡೆ ನಿಂತಿದ್ದಳು. ನಕರನು ಹುಕುಂ ತರುವುದಕ್ಕೆ ಅವಿಯ ಟನ ಹಡಗಿಗೆ ಹೋದನು. ರೈವಲಿನಿಯ ಅವಕುಂಠನವನ್ನು ಹಾಕಿಕೊಂಡು ನಿಂತಿ ದೃಳು. - ಸುಂದರವಾದ ಮುಖಕ್ಕೆ ಸರ್ವತ್ರ ಬದು, ಅದರಲ್ಲಿಯ ಆ ಸುಂದರವಾದ ಮುಖದ ಸ್ವಂತ ಕಾರಿಯು ದುವತಿಯಾಗಿದ್ದರೆ, ಆ ಮುಖವು ಅಮೋಘವಾದ ಅಸ್ತ್ರ ) ವಾಗಿ ಪರಿಣಮಿಸುವುದು, ಅವಿದಟನಿಗೆ, ಈ ಜಂಟೂ * ಹೆಂಗಸು ನಿರುಪಮೆ ಯಾದ ರೂಪವತಿಯಾಗಿ ಹುಚ್ಚು ಹಿಡಿದವಳೆಂದು ಕೇ ಅವಳ ಮೇಲೆ ಸ್ವಲ್ಪ ದಯೆ ಯುಂಟಾಯಿತು. ಅವನು ಜಮಾದಾರನ ಮುಖಾಂತರವಾಗಿ ಪ್ರತಾಪನ ಕೈಕೊಳಗ ಳನ್ನು ತೆಗೆಯಿಸಿ, ಕೈವಲಿನಿಗೆ ಪ್ರತಾಪನ ಹಡಗಿನಲ್ಲಿ ಊಟಮಾಡಿಸುವ ಹಾಗೆ ಹೇ? ಕಳುಹಿಸಿದನು. ನೌಕರನ ಳಕು ತಂದು ಸಂತ್ರಿಯಿಂದ ಪ್ರತಾಪನ ಕೈಕೆಳ ವನ್ನು ತೆಗೆಯಿಸಿ ದನು. ಪ್ರತಾಪನು ನೌಕರನನ್ನ ಹಡಗಿನ ಮೇಲೆ ಬಾರದೆ ಇರ-ಹೀಗೆಂದು ಹೇಳಿ ಬೆಳ ಕನ್ನು ತಾನೇ ಅವನ ಕೈಯಿಂದ ತೆಗೆದುಕೊಂಡು, ಸುಳ್ಳುಸುಳ್ಳಾಗಿ ಅನ್ನದ ನುಡಿಕೆ ಯನ್ನು ತೆಗೆದುಕೊಂಡು ಅದರಲ್ಲಿ ಕೈ ಹಾಕಿ ಶಬ್ದ ಮಾಡುತ್ತ ಕು'ತನು. ಅವನ ಅಭಿ ಪ್ರಯ, ಪಲಾಯನ. ಕೈವಲಿನಿಯು ಹಡಗಿನೊಳಗೆ ಪ್ರವೇಶಮಾಡಿದಳು. ಹಡಗಿನ ಮೇಲುಗಡೆ ಸಂತ್ರಿ ಗಳು ನಿಂತು ಪಹರೆ ಕೊಡುತಲಿದ್ದರು. ಆದರೆ ಅವರಿಗೆ ಹಡಗಿನೊಳಗೆ ಏನಾಗುವುದೂ ಕಾಣಿಸುತ್ತಿರಲಿಲ್ಲ. ಶೈವಲಿನಿಯು ಹಡಗಿನೊಳಗೆ ಹೋಗಿ ಅವಕುಂಠನವನ್ನು ತೆಗೆದು ಹಾಕಿ ಕುಳಿತುಕೊಂಡಳು. - ಪ್ರತಾಪನಿಗೆ ಅತ್ಯಂತ ಆಶ್ಚರ್ಯವುಂಟಾಯಿತು. ಆಶ್ಚರ್ಯದ ವೇಗವು ಅಡಗಿದ ಮೇಲೆ ನೋಡಲಾಗಿ ಶೈವಲಿನಿಯು ಅಧರದಂಶನ ಮಾಡುತ್ತಿದಳು. ಮುಖವು ಸ್ವಲ್ಪ ಪ್ರಫುಲ್ಲವಾಗಿತ್ತು, ಮುಖಮಂಡಲವು ನೀವಪ್ರತಿಜ್ಞೆಯ ಚಿಹ್ನೆಯುಳ್ಳದುದಾಗಿತ್ತು. ಪ್ರತಾಪನು ಮನಸ್ಸಿನಲ್ಲಿ, ಇವಳು ವ್ಯಾಘ್ರಕ್ಕೆ ತಕ್ಕ ವ್ಯಾಪಿಯೆಂದಂದುಕೊಂಡನು. ಕೈವಲಿನಿಯು ಮೆಲ್ಲಮೆಲ್ಲಗೆ ಕಿವಿಮಾತಿನಲ್ಲಿ ಕೈತೊಳೆದುಕೊ, ನಾನು ಭಿಕ್ಷಾನ್ನ ಕೈ ಬಂದವಳೆ 2 ಎಂದಳು. ಜಂಟೂ ಅಂದರೆ ಇಂಗ್ಲೀಷಿನಲ್ಲಿ ಯಹೂದೀ ಅಥವಾ ಕೀಸ್ತರಲ್ಲದ ಇತರ ವಿಗ್ರಹ ಆರಾಧಕರಿಗೆಲ್ಲಾ ಹೆಸರು.
ಪುಟ:ಚಂದ್ರಶೇಖರ.djvu/೯೩
ಈ ಪುಟವನ್ನು ಪರಿಶೀಲಿಸಲಾಗಿಲ್ಲ.