೯೨ ಚಂದ್ರಶೇಖರ. 6ು ಕೈವಲಿನೀ – ಏತಕ್ಕೆ ಪ್ರತಾಪ ? ಪತಾಪಹುಡುಗಾಟವಲ್ಲ -ನಿಜವಾಗಿ ಮಣಗಿಹೋಗುವೆನು - ನಿನ್ನ ಕೈ. ಶೈವಲಿನೀ-ಏನು ಬೇಕು, ಪ್ರತಾಪ ? ನೀನು ಹೇ ದುದನ್ನು ಮಾಡುವೆನು. ಪ್ರತಾಪ ಬಂದು ಶಪಥವನ್ನು ಮಾಡು ಹಾಗಾದರೆ ಏಳುವೆನು. ಕೈವಲಿನೀ-ಏನು ಶಪಥ, ಪ್ರತಾಪ ? ಕೈವಲಿನಿಯ ವರದ ತುಂಡನ್ನು ಬಿಟ್ಟುಬಿಟ್ಟಿದ್ದಳು. ಅವಳ ಕಣ್ಣಿಗೆ ನಕ್ಷತ ಗಳೆಲ್ಲಾ ಮುಣುಗಿಹೋಗಿದ್ದುವು. ಚಂದ್ರನು ಕವಿರ ವರ್ಣವನ್ನು ಧಾರಣಮಾಡಿದ್ದನು. ನೀಲವಾದ ಜಲವು ನೀಲವಾದ ಅಗ್ನಿ ದುಹಾಗ ಜಲಿಸ .ತಲಿತ್ತು, ಮಾರನು ಬಂದು ಕತ್ತಿಯನ್ನು ಕೈಯಲ್ಲಿ ಹಿಡಿದು ಇದಿರಿಗೆ ನಿಂತವಾಗಿತ್ತು, ಕೈವಲಿನಿಯು ರದ್ದವಾದ ನಿಶ್ವಾಸದಿಂದ, ಏನು ರಸವ, ಪ್ರತಾಪ ? ಎಂದಳು. - ಇಬ್ಬರೂ ವ.ರದ ತುಂಡನ್ನು ಬಿಟ್ಟು ದೂರದೂರ ಈಜುತಲಿದ್ದರು. ಗಂಗೆಯು ಕಲಕಲ ಚಲಚಲ ಜಲಧಂಗದೆ ರಟ್ಟಗಳ ಮಧ್ಯೆ ಈ ಭಯಂಕರವಾದ ಮಾತುಗಳು ನಡೆಯುತಲಿದ್ದವು. ನಾಲ್ಕು ಕಡೆ ಮುಲ್ಲಿ ಪಕ್ಷಿಪ್ತವಾಗುವ ವಾರಿಕಣಗಳಲ್ಲಿ ಚಂ ದ್ರನು ಪಾಸಮಾನ ತರಿದ್ದನು. ದವಸ ಕೃತಿಯ ದಇರಾಕ್ಷ್ಯ !
- ಏನು ತಪಥ, ಪ್ರತಾಪ : 11 ಪ್ರತಾಪ-ಈ ಗಂಗಾಜಲದಲ್ಲಿ - - ಕೈವಲಿನೀ- ನನಗೆ ಗಂಗಾಜಲವೇನು ? ಪ್ರತಾಪ- ಹಾಗಾದರೆ ಧರ್ಮಸಕ್ಷಿಯಾಗಿ ಹೇಳು. ಕೈವಲಿನೀ-ನನಗೆ ಧರ್ವುತಾನೇ ಎಲ್ಲಿಯದು ? ಪ್ರತಾಪ --ಹಾಗಾದರೆ ನನ್ನ ಮೇಲೆ ಆಣೆಯಿಟ್ಟು .. 'ವಶಿನೀ- ಹತ್ತಿರ ಬಾ, ಕೈಕೊಡು. - ಪ್ರತಾಪನು ಹತ್ತಿರ ಬಂದು ಬಹುಕಾಲದಮೇಲೆ ಕೈವಲಿನಿಯ ಕೈರನ್ನು ಹಿಡಿದು ಕೊಂಡನು. ಇಬ್ಬರೂ ಒಟ್ಟಾಗಿ ಈಜುವುದಕ್ಕೆ ಕಮ್ಮವಾಯಿತು. ಪುನಃ ಇಬ್ಬರೂ ವರದ ತುಂಡನ್ನು ಹಿಡಿದುಕೊಂಡರು.
ಇವಲಿನೀ-ಈಗ ಏನುಬೇಕೊ ಹೇಳು, ಆಣೆ ಇಟ್ಟು ಹೇಳುವೆನು-ಎಷ್ಟು ದಿನ ಗಳಮೇಲೆ, ಪ್ರತಾಪ ! ಪತಾಸನನ್ನ ಮೇಲಿನ ಆಣೆ ಇಡು, ಇಲ್ಲವಾದರೆ ಮುಣುಗಿಹೋಗುವೆನು - ಯಾರಿಗೋಸ್ಕರ ಈ ಪ್ರಾಣ ? ಯಾವ ಆಶೆಯನ್ನಿಟ್ಟುಕೊಂಡು ಈ ಪಪಜೀವನದ ಭಾರ ವನ್ನು ಸಹಿಸುತ್ತಿರಲಿ ? ಈ ಚಂದನ |ಳಕಿನಲ್ಲಿ ಈ ಸ್ಥಿರವಾದ ಗಂಗೆಯ ಮಧ್ಯೆ ಈ ಭಾರವನ್ನು ಇಳಿಸಿಕೊಂಡರೆ ಅದಕ್ಕಿಂತಲೂ ಬೇರೆ ಸುಖವಿಲ್ಲ. - ಮೇಲೆ ಚಂದ್ರನು ಹಾಸಮಾಡುತಲಿದ್ದನು.