ಈ ಪುಟವನ್ನು ಪರಿಶೀಲಿಸಲಾಗಿಲ್ಲ.

- ೧೧೪ ವಿಷ್ಣು ಪುರಾಣ ಅಧ್ಯಾಯ 'ಮನತ್ಯವನೆಸಗುತ್ತ', ಈ ಭೂಮಿಯು ನನಗೆ ಹೇಗೆ, ನನ್ನ ಮಗನಿಗೆ ಹೇಗೆ, ಮತ್ತು ನನ್ನ ವಂಶೀಯರಿಗೆ ಹೇಗೆ ಸ್ಥಿರವು ಎಂಬ ಚಿಂತೆಯಿಂದ ಪೀ ಡಿತರಾಗಿ ನಾಶವನೈದುನರು. ಈ ರಾಯರಿಗೆ ಪೂರದೊಳಗಿದ್ದವರು, ಇವರಿಗೆ ಇವರಿಗೆ ಅಪರದೊಳುದ್ಭವಿಸುವರು, ಇನ್ನು ಮುಂದೆ ಸಂಜಾತರಪ್ಪ ದೊರೆಗಳು ತಮ್ಮ ತಮ್ಮ ವಿಜಯೋದ್ಯೋಗದ ಯಾತ್ರೆಯೊಳ ತಿವ್ಯಗ್ರ ಚಿತ್ರ ರಾಗಿರ್ಪುದಂ ನೋಡಿ ಭೂವಿದೆವಿಯು ಶರತ್ಕಾಲದಲ್ಲಿ 'ವಿಕಸಿತವಾಗುವ ಪುಷ್ಪಗಳೆಂಬ ನಗೆಯ ನೆವದಿಂದಿಂತು ತನ್ನೊಳಗೆ ತಾನೆ ನುಡಿವಳು' :- ಕೇಳ, ಮೈತ್ರೇಯ, ಆ ಪೃಥಿವೀಗಿತವಾದ ಕಂಗಳನು ಪೂರ ದೊಳಗಿತನೆಂಬ ಗವಿಯು ಧರ(ಜನೆಂಬ ಹೆಸರುಳ್ಳ ಜನಕರಾಯಂಗೆ ವಾಚಿಸಿದನು ; ಅದೆಂತೆನೆ :- ಶ್ಲೋಲ ಕಥಮೇಷ ನರೇ೦ದ್ರಾಣಾಂ ಮೋಹೋ ೬ ಎಬ್ಬಿನುತಾಮಪಿ | ಯೇನ ಫೇನಸಭೆ ಲ್ಯಾಣೋ೭ ವ್ಯತಿವಿಶ್ವ ಸಚೇತಸಃ ॥೧॥ ಪೂರೈವತ್ಮಜಯ:೦ ಕೃತ್ಯಾ ಜೋತುಮಿಚ್ಛಂತಿ ಮಂತ್ರಿಣಃ | ತತೋಚ್ಛ ತ್ಯಾಂ ತ್ಯ ಪೌರಾಂ ಶ ಜಿಗೀಷಂತೇ ತಧಾ ರಿಪೂ 1೨|| - ಕಮೇಣಾನೇನ ಚೇಷ್ಯಾಮೋ ವಯ೦ ಸೃಧೀ೦ ಸಸಾಗರಾಂ | ಇತ್ಯಾಸಕ್ಷಧಿಯೋ ಮೃತ್ಯುಂ ನ ಪಶ್ಯಂತ್ಯವಿದೂರಗಂ 11೩!! ಸಮುದಾವರಣ೦ ಯಾ ತಿ ಭೂಮಂಡಲಮಥೋವರ೦ | ಕಿಯದಾತ್ಮಜಯಸ್ಕೃತನ್ನುಕ್ಕಿರಾತ್ಮಜಯೇ ಫಲಂ ||೪|| ಉತ್ಪಜ್ಯ ಪೂರ್ವ ಜಾತಾ ಯಾ೦ ನಾದಾಯ ಗತಃ ಪಿತಾ | ತಾಂ ಮಾನತೀವ ಮೂಢತ್ಯಾಜೋತುಮಿಚ್ಛಂತಿ ಪಾರ್ಧಿ ವಾಃ ||೫|| ಮತ್ತೇ ಪಿತೃಪುತ್ರಾಣಾಂ ಭಾತ್ಯಾಣಾಂ ಚಾಪಿ ವಿಗ್ರಹಃ || ಜಾಯತೇತನಮೋಹೇನ ಮಮಾದೃತ ಚೇತಸಾ೦ ||೬|| ಪೃಥ್ವಿ ಮಮೇಯಂ ಸಕಲಾ ಮಮೈ ಷಾ ಮದನ್ವಯಸ್ಯಾಪಿ ಚಶಾಶ್ವತೀಯಂ ಯೋ ಯೋ ಮತ೭ನತ ಬಭೂವ ರಾಜಾ ಕುಬುದ್ದಿ ರಾಸೀದಿತಿ ತಸ್ಯತಸ್ಯ ||೭|| ದೃಷ್ಟಾ ಮಮತ್ವಾ ದೃತ ಚಿತ್ರ ಮೇಕಂ ವಿಹಾಯಮಾಂ ಮೃತ್ಯುವಶಂ ವಜಂತ೦। ತಸ್ಯಾನು ಯಸ್ಯಕಥಂ ಮಮತ್ವಲ ಹೃದ್ಯಾಪ್ಪದಂ ಮತ್ಸ ಭವಂ ಕರೋತಿ ||Vi ಪೃಥ್ವಿ ಮಮೈ ಷಾ ಶು ಪರಿತ್ಯಜೈ ನಾ೦ ವದಂತಿ ಯೇ ದೂತಮುಖ್ಯೆ ಸೃ ಶರ್ತ! ನರಾಧಿಪಾ ಸ್ನೇಷು ಮಮಾತಿಹಾಸಃ ಪುನಶ್ಚ ಮಥೇಷು ದಯಾಭ್ಯುಪೈತಿ ||೯|| ಪಾ -1. ಕೋ ಧತ್ವ ವನೆಸಗುತ್ತ-ಕ, ವಾ. - .. ನಗುತಿ ಹಳು-ಎಂದು ಸಂ. ಮಾ. ಪ ಕಾರ