ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಚತುರ್ಥಾ೦ಶ ಹೇಳಲ್ಪಟ್ಟಿತು. ಮಾಂಧಾತಚಕ್ರವರ್ತಿಯು ಶಶಿಬಿಂದುರಾಯನ ಮಗಳಾಗಿ ಇದ್ದ೦ಥ 1ಇಂದುಮತಿಯಂವಿವಾಹವಾದನು, ಪುರುಕುತ್ಪನು, ಅಂಬ ರೀಷನು, ಮುಚುಕುಂದನು ಈ ಮುಮಂದಿ ಕುಮಾರರನು ಆ 1ಇಂದು ಮತಿಯಲ್ಲಿ ಪಡೆದವನಾದನು, ಮತ್ತು ಐವತ್ತು ಮಂದಿ ಕನ್ನಿಕೆಯರನ್ನೂ 1ಇಂದುಮತಿ'ಯಲ್ಲಿಯೇ ಪಡೆದವನಾದನು. ಕೇಳು ಮೈತ್ಯ! ಒಹ್ಮಚನಾದ ಸೌಭರಿಯೆಂಬ ಮಹರ್ಷಿಯು ಉದಕದೊಳಗೆ ಇದ್ದು ಹನ್ನೆರಡುವರ್ಷ ತಪೋನಿಷ್ಠನಾಗಿ ಇದ್ದನು. ಆ ಉದಕದೊಳಗೆ 'ಸೋಮದವೆಂಬ ಮತ್ತ್ವವು ಅತಿಪ್ರಮಾಣವುಳ್ಳುದಾಗಿ ಬಹುಪ್ರಜೆಗಳನುಳ್ಳುದಾಗಿ ಮತ್ತ್ವಗಳಿಗೆಲ್ಲಾ ಅಧಿಪತಿಯಾಯಿತು, ಆ ಮಾಧಿಪತಿಯು ಪುತ್ರಪೌತ್ರ, ಸುತೆಯರಾದ ಹೆಣ್ಣು ಮಕ್ಕಳು, ಅವು ಮಕ್ಕಳು ಹಿಂದೂ ಮುಂದೂ ಉಭಯಶಾರ್ಶ್ವದಲ್ಲಿಯೂ ಪುಚ್ಚದ ಮೇಲೆ ಯ ಶಿರಸ್ಸಿನಮೇಲೆಯ ಸಂಚರಿಸುತ ಅಮತ್ಯಾಧಿಪತಿಯಡನೆ ಅಹ ರ್ನಿಶವೂ ರಮಿಸುವುದಾಯಿತು, ಮತ್ತು ಆ ಮತ್ಸಾ ಧಿಪತಿಯು ಆಪತ್ರ ಪೌತ್ರದೌಹಿತ್ರಾದಿಗಳ ಸ್ಪರ್ಶಸುಖದಿಂದ ಹೆಚ್ಚುತ್ತಲಿದ್ದ ಆನಂದಪ್ರಕರ್ಷವ ನುಳ್ಳುದಾಗಿ ಪ್ರತಿದಿನದಲ್ಲಿಯ ರಮಿಸುವುದಾಯಿತು, ಅನಂತರದಲ್ಲಿ ಅಂತರ್ಜಲದೊಳಿದ್ದಂಥ ಸೌಭರಿಮಮೀಶ್ವರನು ಏಕಾಗ್ರಚಿತ್ರವಾದ ಸನಾ ಧಿಯಂ ಬಿಟ್ಟು ಪ್ರತಿದಿನದಲ್ಲಿಯ ಆಮುತ್ರದ ಪುತ್ರಪೌತ್ರದೌಹಿತ್ಯಾದಿ ಗಳನು ನೋಡಿ ಹೀಗೆ ಚಿಂತಿಸಿದನು :- ಈವತ್ತ್ವವು ಬಹು ಧನ್ಯವಾ ದುದು! ಈ ಪ್ರಕಾರವಾದ ಅಭಿಮತವಲ್ಲದ (ಮತ್ತ್ವಜನ್ನ)ವನೆಯ್ಲಿ ಯ, ಪುತ್ರಮಿತ್ರ ಕಳತ್ರದೌಹಿತ್ರಾದಿಗಳ ಕೂಡಿ ರಮಿಸುತಿದ್ದಂಥ ಈಮತ್ತ್ವ ಪತಿಯು (ನನ್ನ) ಈಯಪೇಕ್ಷೆಯಂ ಹುಟ್ಟಿಸುತ್ತಲಿದ್ದೀತು, ನಾವು ಹೀಗೆ ಪುತ್ತಾದಿಗಳಿಂದ ಸಹಿತವಾಗಿ ಎಂದು ರಮಿಸೇವು! ” ಎಂದು ಅಂತರ್ಜಲದಿಂದ ಹೋಹೋಟು ನಿವೇಷ್ಟು ಕಾಮನಾಗಿ, ಕನ್ಯಾರ್ಥಿಯಾಗಿ, ಮಾಂಧಾತಚಕ ವರ್ತಿಯಂ ಕುಯ್ತು ಐದಿದವನಾದನು, ಮಾಂಧಾತನು ರಸಿ ಬಂದನು ಎಂಬುದಂ ಕೇಳಿ ಇದಿರ್ವ೦ದು ಅರ್ಥದಿಗಳಿ೦ ಪೂಜಿಸಲು; ಕತಾಸನಪರಿ ಪಾ-1-ಬಿಂದುಮತಿ; 2-ಸಂಮದ-ಇವೆರಡು ಸಂಸ್ಕೃತ ಮಾತೃಕೆಯ ಪ ಕಾರ.