ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧L ೨ ಬ ವಿಷ್ಣು ಪುರಾಣ [ಅಧ್ಯಾಯ ಯೋಜಿಸಲ್ಪಟ್ಟಿತು ! " ಎಂದು ಈ ಪ್ರಕಾರದಲ್ಲಿ ವ್ಯಾಕುಲಚಿತ್ತನಾಗಿ, ಅ ಪೇಕ್ಷೆಯಿಲ್ಲದಿದ್ದರೂ ಹೇಗೋ ಸಮ್ಮತಿಪಟ್ಟನು. ಬಳಿಕ ಮಾಡಲ್ಪಟ್ಟ ವಿವಾಹವಿಶೇಪವುಳ್ಳವನಾಗಿ, ಕೃತಪ್ರಯೋಜನನಾದ ಮಹರ್ಷಿಯಾದ ಸೌಭ ರಿಯು ಸಕಲಸಿ ಸಮೇತನಾಗಿ ತನ್ನ ಆಶ್ರಮವನೆಯ್ದಿದವನಾದನು. ಅನಂತರದಲ್ಲಿ ಅಶೇಷಶಿಲ್ಪ ನಿಪುಣನಾದ ವಿಶ್ವಕರ್ಮನಂ ಮತ್ತೊಬ್ಬ ದೇವನಂ ಹೇಗೋ ಹಾಗೆ ಆಹ್ಮಯಸಿದವನಾಗಿ, “ಕೇಳು ವಿಶ್ವಕರ್ಮವೆ? ಈಸಿ Jಯರುಗಳಿಗೆ ಪ್ರತ್ಯೇಕ ಪ್ರತ್ಯೇಕವಾಗಿ ವಿಕಸಿತವಾದ ಪದ್ಯ ಸಮ ಹಗಳನುಳ್ಳುದಾಗಿ ಅವ್ಯಕ್ತಮಧುರವಾಗಿ ದನಿಗೆಯ್ಯುತಲಿರುವ ರಾಜಹಂಸ ಕಾರಂಡವ ಮೊದಲಾದ ಪಕ್ಷಿಗಳಂ ರಮಣೀಯವಾದ ಜಲಾಶಯಗಳನುಳ್ಳು ದಾಗಿ (ಮನೋಹರವಾದ ಉಪವನಗಳನುಳ್ಳದಾಗಿ) ವಿಸ್ತಾರವಾದ ಒಳಿ ತಾದ ಹಾಸಿಗೆ ಸಹಿತವಾದ ಪಾಸಾದಗಳ ಮಾಡು ” ಎಂದು ನೇಮಿಸಿದವ ನಾದನು, ಪರಮರ್ಸಿಯಾದ ಸೌಭರಿಯು ನೇಮಿಸುತಿರಲಾಗಿ, (ಅಶೇಷತೆ ಲ್ಪವಿಶೇಷಾಚಾರನಾದ) ವಿಶ್ವಕರ್ಮನು ಹಾಗೆಯೇ ಮಾಡಿ ತೋಯಿಸಿದವ ನಾದನು. ಅನಂತರದಲ್ಲಿ ಮುತ್ತೂ ಆಜ್ಞಾಪಿಸಲ್ಪಟ್ಟಂಥವನಾಗಿ ಅವರವರ ಗೃಹಗಳಲ್ಲಿ ಅಕ್ಷಯವಾದ ಸಿಧಿಗಳಂ ಮಾಡಿದನನಾದನು. ಅನಂತರದಲ್ಲಿ (ಆ ರಾಜಕುಮಾರ್ತಿಯರು) ಅವರವರ ಗೃಹಗಳಲ್ಲಿ ಭಕ್ಷ್ಯಭೋಜ್ಯ ಲೇಹ್ಯ ಚೋಪ್ಯಾಮ್ಯುಪಭೋಗಗಳಿಂದ ಬಂದು ಹೋಗುತಲಿದ್ದ ನೃತ್ಯ ವರ್ಗಗಳನ್ನು ಅಹರ್ನಿಶವು ತಮ್ಮ ತಮ್ಮ ಗೃಹಗಳಲ್ಲಿ ಭೋಜನ ಮಾಡಿಸಿದರು. - ಹೆಣ್ಣು ಮಕ್ಕಳಲ್ಲಿ ಸ್ನೇಹವನುಳ್ಳ ಆ ಮಾಂಧಾತರಾಯನು ಒಂದು ಸಮಯದಲ್ಲಿ ಕುಮಾರ್ತಿಯರ ನೋಡಬೇಕೆಂಬ ಸ್ನೇಹದಿಂದ ಆಕರ್ಷಿ ಸಲ್ಪಟ್ಟ ಹೃದಯವುಳ್ಳವವಾಗಿ,-(ತನ್ನ ಮಕ್ಕಳು) ದುಕ್ಕವುಳ್ಳವರಾಗಿದ್ದಾರೆ ಯೋ ಸುಖಿಗಳಾಗಿದ್ದಾರೆಯೋ ಎಂಬ ಆಲೋಚನೆಯಿಂದ ಆ ಖುಷಿಯ ಆಶ್ರಮವನೆಯಿ, ಪ್ರಕಾಶಿಸುತಲಿರ್ದ ಕಿರಣಸಮೂಹಗಳಿಂದ ಅತ್ಯಂತ ಶ್ರೇಷ್ಠವಾಗಿ ಇದ್ದಂಥದುದಾಗಿ ಸ್ಪಟಿಕಮಯವಾದ ಉಪ್ಪರಿಗೆಗಳ ಸವ ಹದಿಂದ ರಮಣೀಯವಾದ ಉಪವನಗಳಲ್ಲಿ ಸರಸ್ಸುಗಳನು ಕಂಡವನಾದನು. ಮಾಂಧಾತ್ಸಚಕ್ರವರ್ತಿಯು ಒಬ್ಬ ಕುಮಾರ್ತಿಯ ಪಸಾದನಂ ಪ್ರವೇ ಶವಂ ಮಾಡಿ, ಆಮನೆಯಲ್ಲಿರುವ ಕುಮಾರ್ತಿಯನ್ನು ಕಂಡು ಆಲಿಂಗಿಸಿ ಕೃತಾಸನಪರಿಗ್ರಹನಾಗಿ ಪ್ರಾದುರ್ಭವಿಸಿದ ಆನಂದಾಶ್ರುಗಳುಳ್ಳವನಾಗಿ ಈ